DIET Shivamogga ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) 2025-26ನೇ ಸಾಲಿನ ಡಿ ಇಐ.ಇಡಿ/ ಟಿ.ಸಿ.ಹೆಚ್ ಕೋರ್ಸ್ಗಳಿಗೆ ಆರ್ಹರಿಂದ ಅರ್ಜಿ ಆಹ್ವಾನಿಸಿದೆ.
ಈ ಕೋರ್ಸ್ಗಳು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅರ್ಹತೆಯನ್ನು ಪಡೆಯಲು ಉತ್ತಮ ಸರ್ಟಿಫಿಕೆಟ್ ಕೋರ್ಸ್ಗಳಾಗಿದ್ದು, ಆಸಕ್ತರು ಅರ್ಜಿಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬಿ.ಹೆಚ್.ರಸ್ತೆ, ಕರ್ನಾಟಕ ಸಂಘದ ಎದುರು, ಶಿವಮೊಗ್ಗ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜೂ. 02 ರೊಳಗಾಗಿ ಸಲ್ಲಿಸುವಂತೆ ಸಂಸ್ಥೆಯ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
DIET Shivamogga ಹೆಚ್ಚಿನ ಮಾಹಿತಿಗಾಗಿ ನೋಡೆಲ್ ಅಧಿಕಾರಿ ಶ್ರೀಮತಿ ಸುವರ್ಣ ಸಿ. ಕುರಂದವಾಡ – ದೂ.ಸಂ.: 8884881816 /08182-270597/228127 ಇವರನ್ನು ಸಂಪರ್ಕಿಸುವುದು.
DIET Shivamogga ಡಿಇಐ,ಇಡಿ/ಟಿಸಿಹೆಚ್ ಕೋರ್ಸ್ ಗಳಿಗೆ ಡಯಟ್ ನಿಂದ ಪ್ರವೇಶಾತಿಗೆ ಅರ್ಜಿ ಆಹ್ವಾನ
Date: