Sahyadri Welfare Associaltion ಎ- ಖಾತಾ, ಬಿ- ಖಾತಾ, ಈ ಅಸ್ತಿಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಸಹ್ಯಾದ್ರಿ ನಗರ ಕ್ಷೇಮಾಭಿವೃದ್ದಿ ಸಂಘ ಸಹ್ಯಾದ್ರಿನಗರ ಶಿವಮೊಗ್ಗ ಇಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅತಿಥಿಗಳಾಗಿ ಅಗಮಿಸಿದ್ದ ಮಹಾನಗರ ಪಾಲಿPಯ ಕಂದಾಯ ಆಯುಕ್ತರಾದ ಡಿ.ನಾಗೇಂದ್ರ ಮಾತಾನಾಡಿ ಈ ತರಹದ ಕಾರ್ಯಕ್ರಮ ಕ್ಷೇಮಾಬಿವೃದ್ದಿ ಸಂಘದ ಅಡಿಯಲ್ಲಿ ನಡೆದಿದ್ದು ಇದೇ ಮೊದಲು ಎಂದು ಶ್ಲಾಘಿಸಿದರು.
ನಿಮ್ಮ ಅರೋಗ್ಯದ ಬಗ್ಗೆ ನಿಗಾವಹಿಸಿ. ನಿಮ್ಮ ಸೇವೆಗೆ ನಾವು ಸದಾ ಸಿದ್ದ ಎಂದು ತಿಳಿಸಿದರು.
Sahyadri Welfare Associaltion ಸಾಗರದ ನಗರಸಭೆಯ ಅಧಿಕಾರಿಗಳಾದ ಎಂ.ಎಸ್.ರಾಜ್‌ಕುಮಾರ್ ಮಾತಾನಾಡಿ ಎ-ಖಾತಾ ಮಾಡಿಸಲು ಸಮಯ ನಿಗದಿ ಮಾಡಿಲ್ಲ ಅದರೆ ಬಿ-ಖಾತಾ ಮಾಡಿಸಲು ನಿರ್ದಿಷ್ಟ ಕೊನೆ ದಿನಾಂಕ ಇದೆ ಎಂದರು . ಈ ಬಡಾವಣೆಯ ಜನರ ತುಂಬಾ ಸುರಕ್ಷಿತವಾಗಿದ್ದೀರಿ. ಯುಜಿಡಿ ಲೈನ್ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಎಂದರು
ಸಂಘದ ರಾಘವೇಂದ್ರ, ಮಂಜಪ್ಪ.ಹಾಗೂ ಕಾರ್ಯದರ್ಶಿ ಗೀರಿಶ್.ಭಾಗವಯಿಸಿದ್ದರು. ಡಾ.ತ್ರೀವೇಣಿ ಎಲ್ಲರನ್ನು ಸ್ವಾಗತಿಸಿ. ವಂದಿಸಿದರು.ಈ ಸಂದರ್ಭದಲ್ಲಿ ಇನ್ನು ಮುಂತಾದವರು ಉಪಸ್ಥಿತರಿದ್ದರು.
Sahyadri Welfare Associaltion ಎ- ಖಾತಾ & ಬಿ- ಖಾತಾ ಅರಿವುಂಟು ಮಾಡುವ ಮೊದಲ ಕಾರ್ಯಕ್ರಮ ಶ್ಲಾಘನೀಯವಾಗಿದೆ- ಡಿ.ನಾಗೇಂದ್ರ
Date: