Zee kannada ಜೀ ಕನ್ನಡ ಸರಿಗಮಪ ಕಲಾವಿದ ಕಾರ್ತೀಕ್ ಗೆ ಪ್ರೋತ್ಸಾಹಿಸಲು ಪೋಷಕರ ಮನವಿ ಶಿವಮೊಗ್ಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಸರಿಗಮಪ ಹಾಡುಗಾರಿಕೆ ನಗರದ ಕಾರ್ತಿಕ ನಾಗಲಾಪುರ ಅವರು ಪ್ರತಿ ಹಂತ ದಲ್ಲೂ ಅದ್ಬುತವಾಗಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಿಲ್ಲೆಗೆ ಕೀರ್ತಿ ತರುತ್ತಿರುವ ಇವರು ಸ್ಪರ್ಧೆಯ ಕೊನೆಯ ಹಂತದವರಗೆ ಸಾಗಿ ವಿಜೇತರಾಗಲಿ ಎಂದು ಶಿವಮೊಗ್ಗದ ಜನತೆ ಅರಸಿ ಪ್ರೋತ್ಸಾಹಿಸಲು ಪೋಷಕರಾದ ಕುಮಾರ ಸ್ವಾಮಿ ಮತ್ತು ಮೀರಾ ದಂಪತಿಗಳು ವಿನಂತಿಸಿದ್ದಾರೆ.
Zee kannada ಜೀ ಕನ್ನಡ ಸರಿಗಮಪ ಕಲಾವಿದ ಕಾರ್ತೀಕ್ ಗೆ ಪ್ರೋತ್ಸಾಹಿಸಲು ಪೋಷಕರ ಮನವಿ
Date: