Sri Bhairava Swamy Temple ಶರಾವತಿ ನಗರದ “ಶ್ರೀ ಕಾಲ ಬೈರವೇಶ್ವರಸ್ವಾಮಿ ದೇವಾಲಯ” ದಲ್ಲಿ ಸೋಮವಾರದಂದು ಕಾಲಭೈರವಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿವಿಧ ಬಗೆಯ ಸಿಹಿ, ಖಾಧ್ಯಗಳಿಂದ ಅಲಂಕಾರ ಮಾಡಲಾಯಿತು. ಪಂಚಾಮೃತ ಅಭಿಷೇಕ, ಕಾಲಭೈರವ ಹೋಮ, ಪಲ್ಲಕ್ಕಿಉತ್ಸವ,ಮಹಾ ಮಂಗಳಾರತಿ,ವಿಜೃಂಭಣೆಯಿಂದ ಆಚರಿಸಲಾಯಿತು. Sri Bhairava Swamy Temple ವಿಶೇಷ ಪೂಜಾ ಕೈಂಕರ್ಯಗಳನ್ನು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
Sri Bhairava Swamy Temple ಭಕ್ತರ ಕಣ್ಸೆಳೆದ ಕಾಲಭೈರವಸ್ವಾಮಿ ಅಷ್ಟಮಿಯ ಅಲಂಕಾರ
Date: