Omar Abdullah ಇವಿಎಂ ಕುರಿತು ಮಿತ್ರ ಪಕ್ಷಗಳಿಗೆ ಸಂದೇಶ ನೀಡಿದ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ
ಗೆದ್ದಾಗ ಸರಿ ಇದ್ದು, ಸೋತಾಗ ಪ್ರಶ್ನೆ ಮಾಡುವುದು ಸರಿಯಲ್ಲ. ಎಂಬ ಹೇಳಿಕೆ ನೀಡಿದ್ದಾರೆ.
Omar Abdullah ಅದೇ ಇವಿಎಂನಿಂದ ನಾನು ಗೆದ್ದು ಬಂದಿದ್ದೇನೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.ಈ ಹೇಳಿಕೆ ಇಂಡಿ ಒಕ್ಕೂಟಕ್ಕೆ ಇರಿಸುಮುರಿಸಾಗುವುದಂತೂ ಖಂಡಿತ ಎಂದು ರಾಜಕೀಯ ವಲಯದಲ್ಲಿ ಸುದ್ದಿಯಾಗಿದೆ.