Mc Gann Hospital ಹಳೆ ಜಂಬರಘಟ್ಟದಲ್ಲಿ ಗಾರೆ ಕೆಲಸ ಮಾಡುವ ವೇಳೆ ಯುವಕನೋರ್ವನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಹೊಳೆಹೊನ್ನೂರಿನ ಉಪ್ಪಾರರಕೇರಿಯ ವಾಸಿ ಶರತ್ ಮೃತ ಯುವಕ. ಹಳೇ ಜಂಬರಘಟ್ಟದ ದೇವಸ್ಥಾನದ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಕೆಳಕ್ಕೆ ಬಿದ್ದಾಗ ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲೇ ಆತನ ಸಾವಾಗಿತ್ತು ಎಂದು ಗೊತ್ತಾಗಿದೆ.
Mc Gann Hospital ಗಾರೆ ಕೆಲಸದ ಯುವಕನಿಗೆ ಕರೆಂಟ್ ಶಾಕ್ ,ಸಾವಿನಲ್ಲಿ ಅಂತ್ಯ
Date: