Thursday, September 17, 2026
Thursday, September 17, 2026

Industrial Estate Sagara ದಿನಗೂಲಿ ಕಾರ್ಮಿಕರ ಪುತ್ರನಿಗೆ ಬ್ರೈನ್ ಟ್ಯೂಮರ್ ಆರ್ಥಿಕ ನೆರವಿಗೆ ಮೊರೆ

Date:

Industrial Estate Sagara ಕುಂಬಾರ ಸಮಾಜದ ದಿನಗೂಲಿ ಕಾರ್ಮಿಕ ಆರ್ ಚಂದ್ರಶೇಖರ್ ಪುತ್ರ ಸಿ. ಪವನ್ (ವಿದ್ಯಾರ್ಥಿ) ಬ್ರೇನ್ ಟೂಮರ್‌ನಿಂದ ಮೇಜರ್ ಆಪರೇಷನ್ ಗೆ ಆಸ್ಪತ್ರೆಗೆ ದಾಖಲಾಗಿದ್ದು ಆತ ಆರ್ಥಿಕ ಸಂಕಷ್ಟದಲ್ಲಿರುವ ಪವನ್ ಗುಣಮುಖನಾಗಲು ಆಸ್ಪತ್ರೆ ವೆಚ್ಚಕ್ಕೆ ಹಣದ ತುರ್ತು ಅವಶ್ಯಕತೆ ಇದ್ದು, ಶಿವಮೊಗ್ಗೆಯ ಸಹೃದಯ ಜನತೆ ಪವನ್ ತಂದೆ ಚಂದ್ರಶೇಖರ್ ಅವರ 6406488248, 004058, ಇಂಡಸ್ಟ್ರೀಲ್ ಎಸ್ಟೇಟ್, ಸಾಗರ ರಸ್ತೆ ಶಾಖೆ, ಶಿವಮೊಗ್ಗ ಈ ವಿಳಾಸಕ್ಕೆ ಅಥವಾ ಮೊ. 9916911989 ಈ ಸಂಖ್ಯೆಗೆ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ಕಳಿಸುವಂತೆ ಚಂದ್ರಶೇಖರ್ ಅವರು ಈ ಮೂಲಕ ವಿನಂತಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...