Wednesday, July 16, 2025
Wednesday, July 16, 2025

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ 2ನೇ ಹಂತದ ಬರಪರಿಹಾರ ಮಾಹಿತಿಗೆ ಸಹಾಯವಾಣಿಗಳು

Date:

DC Shivamogga ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರದಿಂದ ಘೋಷಣೆಯಾಗಿದ್ದು, ಈ ಕುರಿತು ಕರ್ನಾಟಕ ಸರ್ಕಾರವು ೨ನೇ ಹಂತದ ಬರ ಪರಿಹಾರವನ್ನು ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಜಿಲ್ಲೆಯ ಒಟ್ಟು ೫೯೬೦೫ ಫಲಾನುಭವಿಗಳಿಗೆ ರೂ. ೩೮,೭೪,೩೧,೦೧೫/-ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಪರಿಹಾರ ವಿತರಣೆ ಕುರಿತು ಕುಂದು ಕೊರತೆ ಹಾಗೂ ವಿಚಾರಣೆಗೆ ಜಿಲ್ಲೆಯ ತಾಲೂಕುಗಳಲ್ಲಿ ಸಹಾಯವಾಣಿಯನ್ನು ಸ್ಥಾಪನೆ ಕೆಳಕಂಡಂತೆ ಮಾಡಲಾಗಿದೆ.
DC Shivamogga ಹೆಚ್ಚಿನ ಮಾಹಿತಿಗಾಗಿ ತಹಶೀಲ್ದಾರ್ ಶಿವಮೊಗ್ಗ -೦೮೧೮೨-೨೭೯೩೧೧, ಭದ್ರಾವತಿ-೦೮೨೮೨-೨೬೩೪೬೬, ತೀರ್ಥಹಳ್ಳಿ – ೦೮೧೮೧-೨೨೮೨೩೯, ಸಾಗರ- ೦೮೧೮೩-೨೨೬೦೭೪, ಶಿಕಾರಿಪುರ-೦೮೧೮೭-೨೨೨೨೩೯, ಸೊರಬ-೦೮೧೮೪-೨೭೨೨೪೧, ಹೊಸನಗರ-೦೮೧೮೫-೨೨೧೨೩೫ ಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...