Saturday, December 6, 2025
Saturday, December 6, 2025

Book Release – Medini kesavinamane “ಮಿಸ್ಸಿನ ಡೈರಿ” ಲೇಖಕಿ ಮೇದಿನಿ ಅವರ ಕೃತಿ ಲೋಕಾರ್ಪಣೆ

Date:

Book Release – Medini kesavinamane ಶಿವಮೊಗ್ಗ : ಆಯನೂರಿನ ಶಿಕ್ಷಕಿ, ಬರಹಗಾರ್ತಿ ಮೇದಿನಿ ಕೆಸವಿನಮನೆ ಅವರ ಚೊಚ್ಚಲ ಕೃತಿ ಮಿಸ್ಸಿನ ಡೈರಿ ಮೇ ೧೯ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ವೀರಲೋಕ ಪ್ರಕಾಶನದಿಂದ ಪ್ರಕಟಿತವಾಗಿರುವ ಈ ಕೃತಿಯು ಅನುಭವ ಕಥನವಾಗಿದ್ದು, ಬೆಂಗಳೂರಿನ ಚಾಮರಾಜಪೇಟೆಯ ಕಸಾಪ ಭವನದದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಲೋಕಾರ್ಪಣೆಯಾಗಲಿದೆ.
Book Release – Medini kesavinamane ಮುಖ್ಯ ಅತಿಥಿಗಳಾಗಿ ಕೃಷಿ ವಿಜ್ಞಾನಿ, ಕಾದಂಬರಿಕಾರ ಪ್ರೊ. ಕೆ ಎನ್ ಗಣೇಶಯ್ಯ, ಬರಹಗಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಬರಹಗಾರ ಶಿವಕುಮಾರ ಮಾವಲಿ ಆಗಮಿಸುವರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...