Wednesday, July 16, 2025
Wednesday, July 16, 2025

Shivamogga Horticulture Department ಅಲಂಕಾರಿಕ ಮತ್ತು ಹೂವಿನ ಗಿಡಗಳು ಖರೀದಿಗೆ ಲಭ್ಯ

Date:

Shivamogga Horticulture Department ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಇಲಾಖೆಯ ಪುಷ್ಪ ಬೆಳೆ ಉತ್ಕೃಷ್ಟ ಕೇಂದ್ರದಲ್ಲಿ ಅಲಂಕಾರಿಕ ಮತ್ತ ಹೂವಿನ ಗಿಡಗಳು  ಮಾರಾಟಕ್ಕೆ ಲಭ್ಯವಿದ್ದು, ಪ್ರತಿ ಒಂದು ಅಲಂಕಾರಿಕ ಗಿಡಕ್ಕೆ ರೂ. 175/-ಗಳಾಗಿವೆ.  ಆಸಕ್ತ ಸಾರ್ವಜನಿಕರು, ರೈತರು ಖರೀದಿ ಮಾಡುವಂತೆ ತೋಟಗಾರಿಕೆ ಉಪನಿರ್ದೇಶಕರು/ಪ್ರಾಜೆಕ್ಟ್ ಆಫೀಸರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು/ ಪ್ರಾಜೆಕ್ಟ್ ಆಫೀಸರ್ ಕಚೇರಿ, ಪುಷ್ಪ ಬೆಳೆ ಉತ್ಕೃಷ್ಟ ಕೇಂದ್ರ, ವಿದ್ಯಾನಗರ, ಕಂಟ್ರಿಕ್ಲಬ್ ರಸ್ತೆ, ಶಿವಮೊಗ್ಗ, ಮೊ.ಸಂ.: 9986722054/ 9035324001/9741789878/8800046087 ಗಳನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ಸಿಎಂ ಸಿದ್ಧರಾಮಯ್ಯ ಅವರ ಪತ್ರಕ್ಕೆ ಕೇಂದ್ರ ಸಚಿವ ಗಡ್ಕರಿ ಅವರ ಪತ್ರ- ಪ್ರತಿಕ್ರಿಯೆ

CM Siddaramaiah ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ,...