Friday, April 25, 2025
Friday, April 25, 2025

Power Outage ಏಪ್ರಿಲ್ 26 ರಂದು ಶಿವಮೊಗ್ಗ ಕುವೆಂಪು‌ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ

Date:

Power Outage ಶಿವಮೊಗ್ಗ ನಗರದ ಉಪ ವಿಭಾಗ-1ರಲ್ಲಿ ಹೊಸ 11ಕೆವಿ ಮಾರ್ಗ ಮುಕ್ತತೆ ನಿಮಿತ್ತ ಏ.26 ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ರವರೆಗೆ ಕುವೆಂಪುನಗರ, ಎನ್‌ಇಎಸ್ ಬಡಾವಣೆ, ಸಂಪಿಗೆ ನಗರ, ಇನ್ಪ್ರಾ ಸಿಟಿ, ಶಿವಕುಮಾರಸ್ವಾಮಿ ಬಡಾವಣೆ, ವಿದ್ಯಾಭಾರತಿ ಕಾಲೇಜ್ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...