Thursday, September 17, 2026
Thursday, September 17, 2026

Holige Gouramma ವಿದೇಶದಲ್ಲೂ ಹೆಸರು ಗಳಿಸಿದ್ದ ಹೋಳಿಗೆ ಗೌರಮ್ಮ ವಿಧಿವಶ

Date:

Holige Gouramma ಮಲೆನಾಡಿನ ನಮ್ಮ ಹೆಮ್ಮೆಯ ಗೌರಮ್ಮ ಅವರು ತಮ್ಮ ಶುಚಿಯಾದ ಹಾಗೂ ತಮ್ಮದೇ ವಿಶೇಷ ಶೈಲಿಯ ರುಚಿಯ ಮೂಲಕ ಹೋಳಿಗೆ ತಯಾರಿಸಿ ಜಿಲ್ಲೆ ಸೇರಿದಂತೆ ದೇಶ ವಿದೇಶಗಳಲ್ಲಿ ಉತ್ತಮ ಹೆಸರು ಗಳಿಸಿ ಹೋಳಿಗೆ ಗೌರಮ್ಮ ಎಂದೇ ಖ್ಯಾತರಾದ ಇವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

Holige Gouramma ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯರಾದ ಇವರು ಕಡುಬಡತನದಲ್ಲಿ ಜೀವನ ಸಾಗಿಸುತ್ತಾ ಬದುಕು ಕಟ್ಟಿಕೊಂಡವರು. ಇದರೊಂದಿಗೆ ಹತ್ತಾರು ಜನರಿಗೆ ಉದ್ಯೋಗ ನೀಡಿ ಬದುಕು ಸಾಗಿಸಲು ಬೆನ್ನೆಲುಬಾಗಿ ನಿಂತವರು. ಕಳೆದ 50 ವರ್ಷಗಳಿಂದ ವಿವಿಧ ಬಗೆಯ ಹೋಳಿಗೆಗಳನ್ನು ತಯಾರಿಸಿಕೊಂಡು ಹೋಳಿಗೆ ಪ್ರಿಯರ ಅಚ್ಚುಮೆಚ್ಚಿನ ಹೋಳಿಗೆ ಗೌರಮ್ಮ ಆಗಿ ಶಿವಮೊಗ್ಗದ ಹೆಸರನ್ನು ದೇಶವಿದೇಶಗಳಲ್ಲಿ ಪರಿಚಯಿಸಿದವರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...