Friday, December 5, 2025
Friday, December 5, 2025

Sacred Heart Church ಫಾದರ್ ಡುಮ್ಮಿಂಗ್ ಡಯಾಸ್ ಅವರಿಗೆ ಹಾರ್ದಿಕ ಬೀಳ್ಕೊಡುಗೆ

Date:

Sacred Heart Church ಶಿವಮೊಗ್ಗ ಧರ್ಮ ಕ್ಷೇತ್ರದ ಫಾದರ್ ಡುಮ್ಮಿಂಗ್ ಡಯಾಸ್ ರವರು ಕಾರವಾರ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ನಂತರ ಶಿವಮೊಗ್ಗದ ಸೆಕ್ರೆಡ್ ಹಾರ್ಟ್
ಕೆಥಡ್ರಲ್ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

Sacred Heart Church ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕ್ರೈಸ್ತ ಮುಖಂಡರಾದ ಎಸ್. ಚಿನ್ನಪ್ಪನವರು,ಪಾಲನಾ ಪರಿಷತ್ ಸದಸ್ಯರಾದ ಸನ್ನಿ ಮಾರ್ಸಿಲಾ,ರೋಷನ್ ಪೆರೆರಾ,ಮಾರ್ಕ್ ಡಿಕಾಸ್ಟ,ಮೆಲ್ವಿನ್ ಸಂಜಯ್,ಸುಸೈ ನಾದನ್ ಅವರು ಸನ್ಮಾನಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...