Thursday, September 17, 2026
Thursday, September 17, 2026

Shivamogga Police ಬಸ್ ಅಪಘಾತ: ಯುವಕನ ಸಾವು

Date:

Shivamogga Police ಸ್ನೇಹಿತನನ್ನು ಆತನ‌ಮನೆಗೆ ಬಿಟ್ಟುಬರಲು ತೆರಳಿದ್ದ ಯುವಕ ಕೆಎಸ್ಆರ್ ಟಿಸ ಬಸ್ ಗೆ ಸಿಲುಕಿ ಸಾವನ್ನಪ್ಪಿದ ಘಟನೆ ಇಂದು ನಸುಕಿನಲ್ಲಿ ಶಿವಮೊಗ್ಗದ ಟೆಂಪೋ ಸ್ಟ್ಯಾಂಡ್ ನಲ್ಲಿ ಸಂಭವಿಸಿದೆ.

ಅಫದ್ ( 28) ಸಾವನ್ನಪ್ಪಿದವನು.
ಎಂ ಕೆಕೆ ರಸ್ತೆಯ ಗೆಳೆಯನ ಮನೆಗೆ ತೆರಳಿ ಆತನನ್ನು ಬಿಟ್ಟು ಆರ್ ಎಂ ಎಲ್ ನಗರದ ತನ್ನ ಮನೆಗೆ ಬರುವಾಗ ಸರ್ಕಲ್ ನಲ್ಲಿ ಈ ಅಪಘಾತ ಘಟಿಸಿದೆ.
ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...