Sunday, August 2, 2026
Sunday, August 2, 2026

K. S. Eshwarappa ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲು

Date:

K. S. Eshwarappa ಶಿಕಾರಿಪುರದಲ್ಲಿ ಕೆ.ಎಸ್.ಈಶ್ವರಪ್ಪನವರ ಬೈಕ್ ರ್ಯಾಲಿಯ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
ಹುಚ್ಚರಾಯ ಸ್ವಾಮಿ ದೇವಸ್ಥಾನದಿಂದ ಗಿಡ್ಡಪ್ಪ ದೇವರ ದೇವಸ್ಥಾನದ ವರೆಗೆ ಹೊರಟ‌ ಬೈಕ್ ರ್ಯಾಲಿಯಲ್ಲಿ ಬಳಸಿರುವ ಬೈಕ್ ಗಳು ಮತ್ತು ಬೈಕ್ ಗಳ ಮೇಲೆ ಓಂ ಚಿಹ್ನೆ ಬಳಸಿರುವುದು ಚುನಾವಣೆ ನೀತಿ ಸಂಹಿತ ಉಲ್ಲಂಘನೆಯಾಗಿದೆ ಎಂದು ದೂರು ದಾಖಲಾಗಿದೆ.
ಮಾ. 24 ರಂದು ಶಿಕಾರಿಪುರ ಪಟ್ಟಣದಲ್ಲಿ ಶ್ರೀ ಕೆ.ಎಸ್.ಈಶ್ವರಪ್ಪನವರ ಪರವಾಗಿ ಬೈಕ್ ರ್ಯಾಲಿ ಚುನಾವಣಾ ಪ್ರಚಾರದ ಪ್ರಯುಕ್ತ ರಾಜು ಜಿ ರವರು ಶಿಕಾರಿಪುರ ಸಹಾಯಕ ಚುನಾವಣಾಧಿಕಾರಿಗಳಿಂದ 10 ಬೈಕ್ ಮತ್ತು 01 ಜಿಪ್ ಗೆ ಅನುಮತಿ ಪಡೆದಿದ್ದರು.
ಆದರೆ ರಾಜು ಜಿ ರವರು 50 ಕ್ಕಿಂತ ಹೆಚ್ಚು ಬೈಕು ಮತ್ತು 04 ಕಾರುಗಳನ್ನು ಬಳಸಿ ಎಂ.ಸಿ.ಸಿ ಕಾನೂನು ಉಲ್ಲಂಘನೆ ಮಾಡಿರುತ್ತಾರೆ, ಮತ್ತು ಬೈಕಗಳ ಮೇಲೆ ಓಂ ಎಂಬ ಸಂಕೇತದ ಬಾವುಟಗಳನ್ನು ಕಟ್ಟಿಕೊಂಡು ರ್ಯಾಲಿ ಮಾಡಿ ಎಂ.ಸಿ.ಸಿ ಕಾನುನೂ ಉಲ್ಲಂಘನೆ K. S. Eshwarappa ಮಾಡಿರುತ್ತಾರೆಂದು ದೂರಿನ ಮೇರೆಗೆ ಠಾಣಾ ಎನ್.ಸಿ.ನಂ 50/2024 ರಲ್ಲಿ ನೊಂದಾಯಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K.Sivakumar ರಾಜ್ಯದಲ್ಲಿ 70.000 ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ – ಡಿ.ಕೆ.ಶಿವಕುಮಾರ್

D.K.Sivakumar ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 70 ಸಾವಿರಕ್ಕೂ ಹೆಚ್ಚು ಸರ್ಕಾರಿ...

Rotary Club Shivamogga ನಿಸ್ವಾರ್ಥ ಸೇವೆಯಿಂದ ಸಮಾಜಕ್ಕೆ ರೊಟೇರಿಯನ್ಸ್ ದಾರಿದೀಪವಾಗಿದ್ದಾರೆ- ಸಿ.ಎಸ್.ಷಡಾಕ್ಷರಿ

Rotary Club Shivamogga ರೋಟರಿ ಸದಸ್ಯರುಗಳಲ್ಲಿ ನಾಯಕತ್ವ, ಸೇವಾ ಮನೋಭಾವ, ಸಾಮಾಜಿಕ...

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...