Monday, February 2, 2026
Monday, February 2, 2026

Mega Happiness Program  ಶಿವಮೊಗ್ಗದಲ್ಲಿ ಮೆಗಾ ಹ್ಯಾಪಿನೆಸ್ ಪ್ರೋಗ್ರಾಮ್

Date:

Mega Happiness Program  ಶ್ರೀ ರವಿಶಂಕರ್ ಗುರೂಜಿಯವರ ಆಶೀರ್ವಾದದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮೆಗಾ ಹ್ಯಾಪಿನೆಸ್ ಪ್ರೋಗ್ರಾಮ್ ಹಮ್ಮಿಕೊಳ್ಳಲಾಗಿದೆ.

ಗುರೂಜಿಯವರಿಂದ 1981ರಲ್ಲಿ ಸುದರ್ಶನ ಕ್ರಿಯಾ ದಿವ್ಯಜ್ಞಾನವು ಉದಯಿಸಿದ ಪುಣ್ಯಸ್ಥಳವಿದು. ಹಾಗಾಗಿ ಶಿವಮೊಗ್ಗದ ಜನರಿಗೆ ಆರೋಗ್ಯ ಸಂಪಾದನೆ ಮಾಡುವ ಮಾರ್ಗದ ಕಡೆಗೆ ಕರೆದೊಯ್ಯುವುದು ಒಂದು ಸಂಕಲ್ಪ ಹಾಗೂ ಕಾಳಜಿ ಕೂಡ ಆಗಿರುತ್ತದೆ.

ಶಾರೀರಿಕ , ಭಾವನಾತ್ಮಕ ಹಾಗೂ ಮಾನಸಿಕ ಒತ್ತಡ ನಿವಾರಿಸಿ. ಶಾಂತಿ, ಸೌಹಾರ್ದತೆ ಮತ್ತು ಆನಂದವನ್ನು ಎಲ್ಲೆಡೆ ಹರಡುವುದು ಗುರುಗಳ ಪ್ರೇಮ ಧ್ಯೇಯವಾಗಿದೆ.

ಆರೋಗ್ಯ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮನ್ನು ಆಹ್ವಾನಿಸುವಾಗ ಬೇಡ ಎನ್ನುವಿರೇನು ಎಂಬ ಸುದರ್ಶನ ಕ್ರಿಯೆ ಮಾಡಿ, ಮಾನಸಿಕ ಒತ್ತಡ ಹಾಗೂ ರೋಗಗಳನ್ನು ದೂರ ಇಡುವ ಶಿಬಿರವನ್ನು ಏ.2 ರಿಂದ 7 ರವರಗೆ ಏರ್ಪಡಿಸಲಾಗಿದೆ.
ಬೆಳಿಗ್ಗೆ 6 ರಿಂದ 8.30 ರವರಗೆ | ಬೆಳಿಗ್ಗೆ 11ರಿಂದ 1.30 ರ ವರಗೆ ಸಂಜೆ 6 ರಿಂದ 8.30 ರ ವರಗೆ ಮೂರು ಬ್ಯಾಚ್‌ಗಳಲ್ಲಿ ಹಾಗೂ ಐದು ಸ್ಥಳಗಳಲ್ಲಿ ಶಿಬಿರ ನಡೆಯಲಿದೆ.

Mega Happiness Program  ಶಿಬಿರವು ಜ್ಞಾನಕ್ಷೇತ್ರ, ನವುಲೆ, ವಿನೋಬನಗರ, ಪೊಲೀಸ್ ಚೌಕಿ ಹತ್ತಿರ, ವಿದ್ಯಾನಗರ ಗಣಪತಿ ದೇವಸ್ಥಾನ, ದುರ್ಗಿಗುಡಿ, ಎಸ್‌ಎಸ್‌ಆರ್‌ವಿಎಂ ಶಾಲೆ, ಜೆ.ಹೆಚ್.ಪಟೇಲ್ ಬಡಾವಣೆ ಈ ಸ್ಥಳಗಳಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ
ಮೊ: 8431343790, 9844613684, 8861222833 ಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...