Wednesday, September 16, 2026
Wednesday, September 16, 2026

Lok Sabha Election ಅಕ್ರಮ ತಂಬಾಕು ಸಾಗಾಣಿಕೆ ಜಪ್ತಿ

Date:

Lok Sabha Election ಲೋಕಸಭಾ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಸಾಗರ -117 ಮತಕ್ಷೇತ್ರ ವ್ಯಾಪ್ತಿಯ ನಾಗೋಡಿ ಚೆಕ್‍ಪೋಸ್ಟ್‍ನಲ್ಲಿ ಎಸ್‍ಎಸ್‍ಟಿ ತಂಡವು ಸುಮಾರು ರೂ.3.84 ಲಕ್ಷದ ಸೆಂಟೆಡ್ ತಂಬಾಕು ಹಾಗೂ ತಂಬಾಕನ್ನು ಸಾಗಿಸುತ್ತಿದ್ದ ಬಸ್‍ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಎಫ್‍ಎಸ್‍ಟಿ ತಂಡಕ್ಕೆ ಹಸ್ತಾಂತರಿಸಿದೆ.

ತಂಡದಲ್ಲಿ ನಾಗೇಶ್ ಎನ್ ಆರ್, ಚಂದ್ರಶೇಖರ, ಪ್ರವೀಣ್ ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...