Vima Company ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಭಾರವನ್ನು ಡಾ.ನಟರಾಜ್ ಕೆ ಎಸ್ ಇವರು ಮಾ.12 ರಂದು ಅಪರಾಹ್ನ ವಹಿಸಿಕೊಂಡಿರುತ್ತಾರೆ.
Vima Company ಅವರ ವೈಯಕ್ತಿಕ ಗಮನಕ್ಕೆ ತರಬೇಕಾದ ವಿಷಯವನ್ನು, ಅರೆ ಸರ್ಕಾರಿ, ಇತರೆ ಪತ್ರಗಳನ್ನು ಡಾ.ನಟರಾಜ್ ಕೆ ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಬಿ.ಹೆಚ್.ರಸ್ತೆ, ಶಿವಮೊಗ್ಗ 577201, ದೂ.ಸಂ: 08182-222382, ಇಮೇಲ್ dhoshimoga@gmail.com ಕಳುಹಿಸಬಹುದು ಹಾಗೂ ಮೊಬೈಲ್ ಸಂಖ್ಯೆ 7975660620 ನ್ನು ಸಂಪರ್ಕಿಸಬಹುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.