Saturday, December 6, 2025
Saturday, December 6, 2025

Breaking News ಈರೋಡ್ ಚುನಾವಣಾ ತಪಾಸಣೆ ಕಬಂಧ‌ಬಾಹುವಿನಿಂದ ಪಾರಾದ ಕನ್ನಡಿಗ ವಿಜೇಂದ್ರರಾವ್

Date:

Breaking News ತಮಿಳುನಾಡು ರಾಜ್ಯದ ಸೇಲಂ ಸಮೀಪವಿರುವ ಈರೋಡ್ ನಲ್ಲಿ ಶಿವಮೊಗ್ಗ ದ ಅ.ನಾ.ವಿಜಯೇಂದ್ರ ರಾವ್ ರವರಿಂದ 17-03-2024 ರಂದು ಜಫ್ತಿ ಮಾಡಿದ್ದ 89 ಸೀರೆ ಮತ್ತು 40230.00 ರೂಪಾಯಿಯನ್ನು ಎಲ್ಲಾ ಸೂಕ್ತ ದಾಖಲೆಯನ್ನು ಅ.ನಾ.ವಿಜಯೇಂದ್ರ ರಾವ್ ಒದಗಿಸಿ 18-03-2024 ರ ಮಧ್ಯಾಹ್ನ 2.15 ಕ್ಕೆ ಪಡೆದರು.

ಮಧ್ಯಾಹ್ನ 12 ಗಂಟೆ 10 ನಿಮಿಷಕ್ಕೆ Dc office Erode ನಿಂದ ರಿಲೀಸ್ ಲೆಟರ್ ಚುನಾವಣಾ ಕಚೇರಿಗೆ 12.30 ಕ್ಕೆ ಕಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಇಲ್ಲಿಯ AC ಅವರು ಅ.ನಾ.ವಿಜಯೇಂದ್ರ ರಾವ್ ಅವರನ್ನು ಕರೆಸಿ ವಿಚಾರಣೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಏಸಿ ಯವರು 40,000-00 ನಗದು ಎಲ್ಲಿಂದ ತೆಗೆದುಕೊಂಡು ಬಂದಿದ್ದೀರಿ ಅದರ ಬಗ್ಗೆ ದಾಖಲೆ ಒದಗಿಸಿ ಎಂದು ಕೇಳಿರುತ್ತಾರೆ. (Bank pass book etc) ಇದಕ್ಕೆ ಅನಾವಿ ಯವತು ಈ ಹಣ ಬಹಳ ದಿನಗಳಿಂದ ಉಳಿಸಿಕೊಂಡು ಬಂದಿದ್ದು ಎಂದು ಹೇಳಿ ಪತ್ರ ಬರೆದುಕೊಟ್ಟ ಮೇಲೆ ರಿಲೀಸ್ ಲೆಟರ್ ಕೊಡುವಂತೆ ತಮ್ಮ ಅಧಿಕಾರಿಗೆ ಏಸಿ ತಿಳಿಸಿರುತ್ತಾರೆ

Breaking News ಚುನಾವಣಾ ಕಛೇರಿಯಲ್ಲಿ ಸುಮಾರು ಎರಡು ಗಂಟೆ ಸಮಯ ಬೇಕಾಯಿತು
ಮಧ್ಯಾಹ್ನ 2 .15. ಕ್ಕೆ ಅನಾವಿಯವರು ತಮ್ಮ ವಸ್ತುಗಳು ಮತ್ತು ನಗದು ಹಣ ಪಡೆದುಕೊಂಡರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...