Saturday, October 10, 2026
Saturday, October 10, 2026

Shahi Exports pvt Ltd Shivamogga ಶಾಹಿ ಎಕ್ಸ್ಪೋರ್ಟ್ ನಿಂದ ಸಿಬಿಸಿ ಮಿಷನ್ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರ

Date:

Shahi Exports pvt Ltd Shivamogga ಇಂದು ಶಾಹಿ ಎಕ್ಸಪೊರ್ಟ್‌ ರವರಿಂದ 5 ಹೆಮೊಟೊಲೊಜಿ ಎನಲೈಸರ್‌ ಸಿ ಬಿ ಸಿ ಮಷಿನ್‌ ಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳು ಶಿವಮೊಗ್ಗ ರವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

12.5 ಲಕ್ಷ ಮೌಲ್ಯದ ಮಷಿನ್‌ ಗಳು ಬಡ ಜನರಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರಗಳಲ್ಲಿ ಉಚಿತ ರಕ್ತ ತಪಾಸಣೆಯ ಅನುಕೂಲಕ್ಕಾಗಿ ನೀಡಲಾಗಿದೆ.

ಸಾಮನ್ಯವಾಗಿ ಒಂದು ಸಿ ಬಿ ಸಿ ಪರಿಕ್ಷೆಗೆ ರೂ.350 ನೀಡಲಾಗುತ್ತಿದ್ದು, ಒಂದು ಮಷಿನ್‌ ಸುಮಾರು 1.5 ಲಕ್ಷ ಪರೀಕ್ಷೆ ಮಾಡುವ ಸಾಮಾರ್ಥ್ಯವಿದ್ದು 3.50 ಕೋಟಿ ರೂಪಾಯಿಯ ಸೇವೆಯನ್ನು ಜನರಿಗೆ ನೀಡಲಾಗುತ್ತಿದೆ.

ಒಟ್ಟು 5 ಮಷಿನ್‌ ಗಳು 16.5ಕೋಟಿ ರೂ ಮೌಲ್ಯದ ಸೇವೆಗಳನ್ನು ನೀಡುತ್ತದೆ. 5 ಮಷಿನ್ ಗಳಿಗೆ ಜೀವಮಾನ ಎ,ಎಂ.ಸಿ ಪಡೆದಿದೆ.

Shahi Exports pvt Ltd Shivamogga ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಶಾಹಿ ಅವರ ಸಾಮಾಜಿಕ ಕಳಕಳಿ ಜವಾಬ್ದಾರಿಗೆ ಪ್ರಶಂಸಿಸದರು. ಮಾನ್ಯ ಡಾ. ನಾಗರಾಜ ನಾಯ್ಕ ಆರ್‌ ಸಿ, ಎಚ್‌ ಓ ಆಫಿಸರ್‌, ಮಾನ್ಯ ಡಾ. ಗುಡದಪ್ಪ ಗಸಬಿ, ಡಿ.ಎಂ.ಓ, ಡಾ. ಕೆ. ಈಶ್ವರಪ್ಪ, ಸಹಾಯಕ ಆಡಳಿತಾಧಿಕಾರಿಗಳು ಡಿ,ಎಚ್‌,ಓ , ಶ್ರೀ ವಾಯ್‌, ಜೇ ಶಶಿಕುಮಾರ, ಹಿರಿಯ ಅಧಿಕಾರಿಗಳು, ಡಿ,ಎಚ್‌,ಓ ಮತ್ತು ಶ್ರೀ ನಾಗಯ್ಯ ಸಿ.ಎಸ್‌,ಆರ್‌ ವಿಭಾಗ ಶಾಹಿ ರವರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...