Thursday, September 17, 2026
Thursday, September 17, 2026

Job fair ಮಾರ್ಚ್ 5 ರಂದು ಖಾಸಗಿ ಸಂಸ್ಥೆಯಿಂದ ಉದ್ಯೋಗ ಮೇಳ

Date:

Job fair ಮಾನ್ಯತೆ ಪಡೆದ ಹೆಸರಾಂತ ಬ್ಯಾಂಕೇತರ ಸಂಸ್ಥೆಯಿoದ ನೀರುದ್ಯೋಗಿ ಪದವೀಧರ ಯುವಕ ಯುವತಿಯರು ವಯಸ್ಸು 25ವರ್ಷ ಮೇಲ್ಪಟ್ಟು ಹಾಗೂ ಸರ್ಕಾರಿ, ಪ್ರೈವೇಟ್ ನ ನಿವೃತ್ತ ನೌಕರರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮಾರ್ಚ್ 5ರ ನಾಳೆ ಬೆಳಿಗ್ಗೆ 10.30ರಿಂದ ಶಿವಮೊಗ್ಗ ನಗರದ ಬಿಹೆಚ್ ರಸ್ತೆಯ ರಾಯಲ್ ಆರ್ಕಿಡ್ ಹೋಟೆಲ್‌ನ ಸೆಂಟ್ರಲ್ ಹಾಲ್‌ನಲ್ಲಿ ನೇರ ಮಾಹಿತಿ ಮತ್ತು ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ.

Job fair ಹೆಚ್ಚಿನ ಮಾಹಿತಿಗೆ ಮೊ. 7019979646ರಲ್ಲಿ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...