Thursday, September 17, 2026
Thursday, September 17, 2026

Summer ಬೇಸಿಗೆಯಲ್ಲಿ ರಸ್ತೆಬದಿಯ ಗಿಡಗಳಿಗೆ ನಿರುಣಿಸಿದ ಹುಬ್ಬಿನಹಳ್ಳಿ ಹುಡುಗರು

Date:

Summer ಶಿವಮೊಗ್ಗ ತಾಲೂಕು, ಕುಂಸಿ ಹೋಬಳಿ ಹುಬ್ಬಿನಹಳ್ಳಿ ಗ್ರಾಮ ರಸ್ತೆ ಬದಿಯಲ್ಲಿದ್ದ ಗಿಡಗಳಿಗೆ ಯುವಕರ ಒಂದು ತಂಡ ಬೇಸಿಕೆಯಲ್ಲಿ ಒಣಗುತ್ತಿದ್ದ ಗಿಡಗಳಿಗೆ ನೀರು ಉಣಿಸಲಾಯಿತು.

ಸುಮಾರು 30 ಗಿಡಗಳಿಗೆ ಆರೈಕೆಯನ್ನು ಮಾಡಲಾಗಿದೆ.

Summer ಈ ಸಂದರ್ಭದಲ್ಲಿ ಯುವಕರಾದ ಬಸವರಾಜ್, ಭರತ್, ಸಂಜನ್, ವೀರೇಶ್ ಮತ್ತು ಧನುಷ್ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...