Priyank Kharge ಗ್ರಾಮೀಣ ಪ್ರದೇಶದ ಸಾರ್ವಜನಿಕರ ಕುಂದು ಕೊರತೆಗಳನ್ನು ದಾಖಲಿಸಲು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಿರುವ ಪಂಚಮಿತ್ರ ಪೋರ್ಟಲ್ ಮತ್ತು ಪಂಚಮಿತ್ರ WhatsApp chat ಗೆ ಮಾನ್ಯ ಇಲಾಖಾ ಸಚಿವರಾದ ಪ್ರಿಯಾಂಕ ಖರ್ಗೆ
Priyank Kharge ಅವರು ಚಾಲನೆ ನೀಡಿದರು.
Priyank Kharge ಗ್ರಾಮೀಣ ಪ್ರದೇಶದ ಜನರ ಕುಂದುಕೊರತೆ ದಾಖಲಿಸಲು whatsap chat ಗೆ ಚಾಲನೆ
Date: