Thursday, March 19, 2026
Thursday, March 19, 2026

Rajya Sabha Election ರಾಜ್ಯಸಭೆ ಪಕ್ಷಗಳ ಬಲಾಬಲ: ಸದ್ಯ ಬಹುಸಂಖ್ಯೆಯ ಏಕೈಕ ಪಕ್ಷ ಬಿಜೆಪಿ

Date:

Rajya Sabha Election ರಾಜ್ಯಸಭೆಗೆ ನಡೆದ ದ್ವೈವಾರ್ಷಿಕ ಮತ್ತು ಚುನಾವಣೆಯಲ್ಲಿ ಬಿಜೆಪಿ ಮಿತ್ರ ಒಕ್ಕೂಟ ಎನ್ ಡಿ ಎ ಗೆ ಒಟ್ಟು 117 ಸ್ಥಾನಗಳು ಸಿಕ್ಕಿವೆ.
ಮೆಜಾರಿಟಿಗೆ ನಾಲ್ಕು ಸ್ಥಾನಗಳು ಕೊರತೆ ಇದೆ.

245 ಸದಸ್ಯರ ರಾಜ್ಯಸಭೆಯಲ್ಲಿ ಮೆಜಾರಿಟಿಗೆ 123 ಅಗತ್ಯ. ಆದರೆ ಈಗ ಐದು ಸ್ಥಾನಗಳು ಖಾಲಿ ಇವೆ. ಜಮ್ಮು ಕಾಶ್ಮೀರ ನಾಲ್ಕು, ನಾಮಕರಣ 1, ಹೀಗಾಗಿ ಇವತ್ತಿನ ಸಂಖ್ಯೆ 240.

ಮೆಜಾರಿಟಿಗೆ ಅಗತ್ಯ 121. ಬಹುಮತದಲ್ಲಿರುವ ಏಕೈಕ ಪಕ್ಷ ಬಿಜೆಪಿ. ಅದಕ್ಕೆ 97 ಸ್ಥಾನಗಳಿವೆ.

ಕಾಂಗ್ರೆಸ್ ಗೆ29. ಟಿಎಂಸಿ 13, ಡಿಎಂಕೆ ಮತ್ತು ಆಮದ್ಮಿ ತಲಾ 10.

Rajya Sabha Election ಜನತಾದಳ ಮತ್ತು ವೈ ಎಸ್ ಆರ್ ಪಿ ಗಳಿಗೆ ತಲಾ 9, ತೆಲಂಗಾಣದ ಬಿ ಆರ್ ಎಸ್ 7, ಆರ್ ಜೆ ಡಿ 6, ಸಿಪಿಐ 5, ಎಡಿಎಂಕೆ ಮತ್ತು, ಜೆಡಿಯು ತಲಾ 4, 2014ರಿಂದ ಲೋಕಸಭೆಯಲ್ಲಿ ಬಿಜೆಪಿ ಬಹುಮತ ಅನುಭವಿಸುತ್ತಿದೆ. ರಾಜ್ಯಸಭೆಯಲ್ಲಿ ಬಹುಮತ ಪಡೆಯಲು 2026 ವರೆಗೆ ಕಾಯಬೇಕು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...