Muzrai Department ಪ್ರಸ್ತುತ ವಿಧಾನ ಸಭೆಯ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಕೆಲವು ಚರ್ಚಾಸ್ಪದ ಮಸೂದೆಗಳನ್ನ ಜಾರಿಗೆ ತರಲು ಸಿದ್ಧವಾಗಿದೆ. ಅವುಗಳಲ್ಲಿ ಹಿಂದೂ ದೇವಾಲಯಗಳ ಹುಂಡಿಯ ಆದಾಯದ ಮೇಲೆ ಕಮೀಷನ್
ವಿಧಿಸುವುದು. ರಾಜ್ಯದಾದ್ಯಂತ ಚರ್ಚೆಗೊಳಗಾಗಿದೆ. ಆದತೆ ಈ ಮಸೂದೆ ಅಪರಿಪೂರ್ಣ ಎಂದು ಹಲವು ತಜ್ಞರ ಅಭಿಮತ.ಹಿಂದೂ ದೇವಾಲಗಳಲ್ಲಿ ಎ .ಬಿ,ಸಿ ಶ್ರೇಣಿ ಮಾಡಿದಂತೆ ಮಸೀದಿ ಚರ್ಚುಗಳಲ್ಲಿಯೂ ವರ್ಗೀಕರಣವಿದೆಯೆ? ಎಂಬುದು ಎಲ್ಲರ ಪ್ರಶ್ನೆ.
ಕಾಯಿದೆ ಮಾಡುವುದಾದರೆ ಎಲ್ಲ
ಧಾರ್ಮಿಕ ಶ್ರದ್ಧಾಕೇಂದ್ರಗಳ ಬಗ್ಗೆ
ಅನ್ವಯಿಸುವಂತಿರಬೇಕು ಎಂಬ
Muzrai Department ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ.
Muzrai Department ಹಿಂದೂ ದೇವಾಲಯಹುಂಡಿ ಬಗ್ಗೆ ಮಾತ್ರ ಕಾಯಿದೆ ಯಾಕೆ?
Date: