Chandigarh Mayor Election ಚಂಡಿಗಢ ನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಮೊದಲಿಗೆ ಬಿಜೆಪಿ ಅಭ್ಯರ್ಥಿಮೇಯರ್ ಆಗಿ ಚುನಾಯಿತರೆಂದು ಘೋಷಿಸಲಾಗಿತ್ತು.
ಆದರೆ ಮತಪತ್ರಗಳ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಗಳ ಹಸ್ತಕ್ಷೇಪವಾಗಿದೆ ಎಂದು ಎಎಪಿ ಕಾಂಗ್ರೆಸ್ ದೂರಿದ್ದವು.
ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆಯಲ್ಲಿ ಚುನಾವಣಾಧಿಕಾರಿ
ಅನಿಲ್ ಮಸೀಹ ಅವರು ಮತಪತ್ರಗಳನ್ನ ವಿರೂಪಗೊಳಿಸಿದ್ದನ್ನ
ಒಪ್ಪಿಕೊಂಡರು.
ಮರುಎಣಿಕೆಗೆ ಆದೇಶ ನೀಡಲಾಯಿತು. ಬಿಜೆಪಿ ಅಭ್ಯರ್ಥಿ ಆಯ್ಕೆ ಅಸಿಂಧುವಾಯಿತು.
Chandigarh Mayor Election ಆಪ್ ಅಭ್ಯರ್ಥಿ ಕುಲದೀಪ್ ಕುಮಾರ್ ಮೇಯರ್ ಎಂಬ ಘೋಷಣೆ ಹೊರಡಿಸಲಾಯಿತು.
ಅಕ್ರಮ ಎಸಗಿದ ಚುನಾವಣಾಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಆದೇಶಿಸಿದೆ.
Chandigarh Mayor Election ಚಂಡಿಘಢ ಮೇಯರ್ ಚುನಾವಣೆ ವಿವಾದ ಅಂತ್ಯ- ಬಿಜೆಪಿಗೆ ಮುಜುಗರ
Date: