Thursday, April 2, 2026
Thursday, April 2, 2026

Sports News ಮೂರನೇ ಕ್ರಿಕೆಟ್ ಪಂದ್ಯ:ಇಂಗ್ಲೆಂಡ್ ವಿರುದ್ಧ ‌ಭಾರತಕ್ಕೆ ದಾಖಲೆ ವಿಜಯ

Date:

Sports News ಭಾರತ vs ಇಂಗ್ಲೆಂಡ್ 3ನೇ ಟೆಸ್ಟ್ 4 ನೇ ದಿನದ ಬಿಗಿಯಾದ ಆಟ.
ರಾಜ್‌ಕೋಟ್ ಕ್ರಿಕೆಟ್ 3 ನೇ ಟೆಸ್ಟ್‌ನಲ್ಲಿ ಭಾರತವು ಪ್ರತಿ ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿತು, ಇತಿಹಾಸದಲ್ಲಿ ಭಾರತ ತಂಡವು ಅತಿದೊಡ್ಡ ಗೆಲುವನ್ನು ದಾಖಲೆ ಪುಸ್ತಕದಲ್ಲಿ ಬರೆಯಿತು.
ಜೈಸ್ವಾಲ್ ತಮ್ಮ ಎರಡನೇ ದ್ವಿಶತಕ( ಅಜೇಯ 214) ಪೂರೈಸಿದರು. ಚೊಚ್ಚಲ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಈರ್ವರೂ ಪ್ರಬಲ ಸೆಣಸಾಟವಾಡಿ ಗಮನ ಸೆಳೆದರು.. ಇದು ಟೀ ವಿರಾಮದ ನಂತರ ಎಲ್ಲಾ ಸಮಯವು ಜಡೇಜಾ ಬೌಲಿಂಗ್ ( 41 ಕ್ಕೆ 5) ಪ್ರದರ್ಶನಕ್ಕೇ ಮೀಸಲಾಗಿತ್ತು. ಅವರು ತಮ್ಮ ಮೊದಲ ಇನ್ನಿಂಗ್ಸ್ ಶತಕದ ಜೊತೆಗೆ ಐದು ವಿಕೆಟ್ ಗಳಿಕೆಯನ್ನು ಪಡೆದರು, ಕೊನೆಯಲ್ಲಿ‌ ಭಾರತವು 434 ರನ್‌ಗಳಿಂದ ಭಾರೀ ಅಂತರದಿಂದ ಗೆಲುವು ಸಾಧಿಸಿತು.
ಈ ಗೆಲುವಿನಿಂದ ಭಾರತವು ಐದು ಟೆಸ್ಟ್ ಗಳ ಸರಣಿಯಲ್ಲಿ 2-1 ಮುನ್ನಡೆ ಪಡೆಯಿತು.
ಸಂಕ್ಷಿಪ್ತ
ಸ್ಕೋರ್ ಬೋರ್ಡ್
ಭಾರತ
445 & 430 -4 (ಡಿಕ್ಲೇರ್ಡ್)
ಇಂಗ್ಲೆಂಡ್
319 & 122

ಗಮನಾರ್ಹ ದಾಖಲೆ:
1.ಅಶ್ವಿನ್ ಈ ಪಂದ್ಯದಲ್ಲಿ 500 ನೇ ವಿಕೆಟ್ ಪಡೆದರು.

  1. Sports News ಜೈಸ್ವಾಲ್ ಒಂದೇ ಇನ್ನಿಂಗ್ಸ್ ನಲ್ಲಿ 12 ಸಿಕ್ಸರ್ ಬಾರಿಸಿ ಪಾಕಿಸ್ತಾನದ ವಾಸಿಂ ಅಕ್ರಂ ಅವರ ದಾಖಲೆ ಸರಿಗಟ್ಟಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.S. Arun ಸೂಕ್ತ ವಿಲೇವಾರಿಯಾಗದ ಘನತ್ಯಾಜ್ಯ: ಸಾರ್ವಜನಿಕ ಆರೋಗ್ಯ, ಪರಿಸರದ ಮೇಲೆ ಪರಿಣಾಮ- ಡಿ‌.ಎಸ್.ಅರುಣ್

D.S. Arun ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ...

S.N. Channabasappa ಸತ್ತಮೇಲೆಯೂ ಹಗೆತನ ಸಾಧಿಸುವ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ‌ ಒಪ್ಪುವುದಿಲ್ಲ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಿವಮೊಗ್ಗ ನಗರದ ಸೂಳೆಬೈಲಿನ ಹಿಂದೂ ರುದ್ರಭೂಮಿಯಲ್ಲಿ ಹತ್ಯೆಯಾದ ಬಾಲಕ...

Karnataka Sahitya Academy ಸಾಹಿತ್ಯ ಅಕಾಡೆಮಿಯಿಂದ ವಿವಿಧ ಪ್ರಕಾರಗಳ ಕೃತಿಗಳ ಪುಸ್ತಕ ಬಹುಮಾನಕ್ಕೆ ಆರ್ಜಿ ಆಹ್ವಾನ

Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025 ನೇ ವರ್ಷದಲ್ಲಿ...

Karnataka University ನಾಯಕತ್ವ ಗುಣ ರೂಪುಸುವಲ್ಲಿ ವಿದ್ಯಾರ್ಥಿ ಸಂಸತ್ತು ಸಹಕಾರಿ-ಪ್ರೊ.ಜೆ.ಎಂ.ನಾಗಯ್ಯ

Karnataka University ಪ್ರಜಾಪ್ರಭುತ್ವದ ಸಬಲತೆಗೆ ಸಮರ್ಥ ನಾಯಕತ್ವ ಅಗತ್ಯ. ಪರಿಣಾಮಕಾರಿಯಾಗಿ ವಿಷಯ...