Wednesday, September 16, 2026
Wednesday, September 16, 2026

Accident News ಶಾಲಾಬಸ್ ಪಲ್ಟಿ ಮಕ್ಕಳೆಲ್ಲ ಅಪಾಯದಿಂದ ಪಾರು

Date:

Accident News ಸ್ಪೂರ್ತಿ ಇಂಟರ್ನ್ಯಾಷನಲ್ ಶಾಲೆಯ ಬಸ್ ಒಂದು. ಅಪಘಾತಕ್ಕೆ ಈಡಾಗಿದ್ದು ಬಾರಿ ಅನಾಹುತ ಒಂದು ತಪ್ಪಿದಂತಾಗಿದೆ. ದೇವರ ದಯೆಯಿಂದ ಹಾಗೂ ತಂದೆ ತಾಯಿಗಳ ಆಶೀರ್ವಾದದಿಂದ ಎಲ್ಲರೂ ಸುರಕ್ಷಿತವಾಗಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಎದುರಿಗೆ ಬರುತ್ತಿದ್ದ ವಾಹನ ಒಂದನ್ನು ತಪ್ಪಿಸಲು ಹೋಗಿ. ರಸ್ತೆ ಗುಂಡಿ ಒಳಗೆ ಅಬ್‌ಸೈಡ್ ಆಗಿತ್ತು. ಅದೃಷ್ಟವಶಾತ್. ಎಲ್ಲರೂ ಕ್ಷೇಮವಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Accident News ಗಮನಿಸಬಹುದಾದ ಅಂಶವೇನೆಂದರೆ. ಹೆದ್ದಾರಿ ರಸ್ತೆಯ ಕಾಮಗಾರಿ ನಡೆಯುತ್ತಿದ್ದು. ವಿವೇಚನೆ ಇಲ್ಲದೆ ಬಾರಿ ವಾಹನಗಳು. ಎರ್ರಾ ಬಿರ್ರಿ ವೇಗವಾಗಿ ಬರುವ ಆ ರಸ್ತೆಯಲ್ಲಿ. ಅಪಘಾತಗಳು ಸಹಜವೇ. ರಾತ್ರಿಯಲ್ಲಿ ಅಂತು ವಾಹನಗಳು ಬರುವುದೇ ದುಸ್ತರವಾಗಿದೆ. ಅದರಲ್ಲಿಯೂ ಶಾಲೆಯ ವಾಹನಗಳು ಬೆಳಗ್ಗೆ ಮತ್ತು ಸಂಜೆ. ಅದೇ ಮಾರ್ಗವಾಗಿ ಸಂಚರಿಸಬಹುದಾದಂತಹ. ಅನಿವಾರ್ಯತೆ ಇರುವುದರಿಂದ. ಯಾವುದೇ ವಾಹನಗಳಿಗೆ ಅಲ್ಲಿ ಸುರಕ್ಷತೆ ಇಲ್ಲದಂತಾಗಿದೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ಕಾಮಗಾರಿ ಇಲಾಖೆ. ಅಂದರೆ ಟೆಂಡರ್ ದಾರರು ಹೈವೇ ಪೆಟ್ರೋಲ್. ಸಾರ್ವಜನಿಕರು ಸೇರಿ. ರಸ್ತೆಯ ಸುರಕ್ಷತೆಯ ಬಗ್ಗೆ. ಗಮನಹರಿಸಬೇಕಾಗಿದೆ. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಬಾರಿ ಅನಾಹುತ ಒಂದು ನಡೆಯುವುದಕ್ಕಿಂತ ಮುಂಚೆ. ಜಿಲ್ಲಾಡಳಿತ ನಗರಾಡಳಿತ. ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...