Nalanda Chess Academy ಶಿವಮೊಗ್ಗ ನಗರದ ನಳಂದ ಚೆಸ್ ಅಕಾಡೆಮಿ ವತಿಯಿಂದ ಮಾ. 03 ರಂದು ಸೇಕ್ರೆಟ್ ಹಾರ್ಟ್ ಚರ್ಚ್ನ ಸ್ನೇಹಮಿಲನ ಸಭಾಂಗಣದಲ್ಲಿ ಮೊದಲ ಬಾರಿಗೆ ಅಂತರ ಶಾಲಾ ಚೆಸ್ ಪಂದ್ಯಾವಳಿ ಏರ್ಪಡಿಸಲಾಗಿದೆ.
8,10,12,14, ಮತ್ತು 16 ವರ್ಷ ದೊಳಗಿನ ಬಾಲಕ ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆ ಇರುತ್ತದೆ. ಹೆಸರು ನೊಂದಾ ಯಿಸಲು ಕೊನೆಯ ದಿನವಾಗಿರುತ್ತದೆ. ಮಾಹಿತಿಗೆ 98444 36276 ,9945809662 ಮತ್ತಕ 9686791209 ಸಂಪರ್ಕಿಸಿ.
Nalanda Chess Academy ಚೆಸ್ ತರಬೇತಿ ಶಿಬಿರ :
ಮಾ. 31ರಂದು ಬೆಳಿಗ್ಗೆ 8:30ರಿಂದ 10ರವರೆಗೆ ಮತ್ತು ಬೆಳಿಗ್ಗೆ 1:30ರಿಂದ 12ಗಂಟೆವರೆಗೆ ಪ್ರಾಥಮಿಕ ಚೆಸ್ ತರ ಬೇತಿ ಶಿಬಿರಗಳು ನಡೆಯು ತ್ತದೆ ಇದರ ಪ್ರಯೋಜನ ಪಡೆಯಲು ಸಂಸ್ಥೆಯ ಶ್ರೀಕೃಷ್ಣ ಉಡುಪ ಕೋರಿದ್ದಾರೆ.