Monday, February 2, 2026
Monday, February 2, 2026

Rotary Means Business ವ್ಯವಹಾರದಲ್ಲಿ ನೈತಿಕತೆ ,ಧರ್ಮ ನಿರಂತರ ತಪಸ್ಸಿನ ತರಹ ಇರಬೇಕು- ಉದ್ಯಮಿ ಉದಯ್ ಕಡಂಬ

Date:

Rotary Means Business ರೋಟರಿ ಮಿನ್ಸ್ ಬಿಸ್ನೆಸ್ ನ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಶುಭಂ ಹೋಟಲ್ ಉದ್ಯಮಿ ಉದಯ ಕಡಂಬರವರು ಮಾತನಾಡಿದರು.

ವ್ಯವಹಾರದಲ್ಲಿ ನೈತಿಕತೆ,ಧರ್ಮ ನಿರಂತರವಾಗಿ ತಪಸ್ಸು ತರ ಇರಬೇಕು.ದೇವರು ಕೊಟ್ಟದ್ದನ್ನು ನೆಮ್ಮದಿಯಿಂದ ಅನುಭವಿಸುವ ಮನೋಭಾವ ಹೊಂದಿದವರಾಗಿರಬೇಕು.ತಾನು ಮಾಡುತ್ತಿರುವ ವ್ಯವಹಾರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾದರೆ ಆತನಲ್ಲಿ ತಾಳ್ಮೆಯಿಂದ ಸಹನೆ, ಗ್ರಾಹಕರಲ್ಲಿ ನಂಬಿಕೆಯ ತನ್ನ ನೌಕರರಲ್ಲಿ ನಂಬಿಕೆಯೊಂದಿಗೆ ಪ್ರೀತಿ ವಿಶ್ವಾಸ ಇರಬೇಕು ಎಂದು ತಿಳಿಸಿದರು.

Rotary Means Business ತಾನು ತನ್ನ ವ್ಯವಹಾರದ ಮೂಲಕ ಇತರರಿಗೆ ಮಾದರಿಯಾಗಬೇಕು ಎನ್ನುವ ಉದ್ದೇಶದಿಂದ ವ್ಯವಹರಿಸುವ ಮನಸ್ಸಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನ ವಹಿಸಿದ್ದರು.ಜಿ.ವಿಜಯಕುಮಾರ 4 ವೇ ಟೆಸ್ಟ್ ಪ್ರಾರ್ಥನೆ ಉಪಾಧ್ಯಕ್ಷ ಕಿರಣ್ ರಿಂದ ಸ್ವಾಗತ ಕಾರ್ಯಕ್ರಮದ ಕೊನೆಯಲ್ಲಿ ವ್ಯಾಪ್ತಿಯ ಕಾರ್ಯದರ್ಶಿ ರವೀಂದ್ರ ನಾಥ ಐತಾಳ ನೆರವೇರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...