Sunday, August 2, 2026
Sunday, August 2, 2026

Amitabh Bachchan ಅಯೋಧ್ಯೆಯಲ್ಲಿ ಮನೆ ಕಟ್ಟಲು ₹14.5 ಕೋಟಿ ಮೌಲ್ಯದ ನಿವೇಶನ ಖರೀದಿಸಿದ ಬಿಗ್ ಬಿ

Date:

Amitabh Bachchan ಇಡೀ ಭಾರತವೇ ಜನವರಿ 22ರಂದು ಬಾಲ ರಾಮನ ಪ್ರಾಣ ಪ್ರತಿಷ್ಠೆಯ ಶುಭ ಘಳಿಗೆಯನ್ನು ನೋಡಲು ಕಾದು ಕುಳಿತಿದೆ.

ಅದೇ ರೀತಿ ಅಯೋಧ್ಯೆಯಲ್ಲಿ ಪುಣ್ಯ ಕ್ಷೇತ್ರದಲ್ಲು ಬಾಲಿವುಡ್‌ನ ಬಿಗ್‌ಬಿ ಎಂದೇ ಖ್ಯಾತಿ ಪಡೆದ ಅಮಿತಾಬ್‌ ಬಚ್ಚನ್‌ ಅವರು ಮನೆ ನಿರ್ಮಿಸಲು ಸ್ಥಳವನ್ನು ಖರೀದಿ ಮಾಡಿದ್ದಾರೆ. ಇದರ ಸಲುವಾಗಿ ಸುಮಾರು 14.5 ಕೋಟಿ ರೂಪಾಯಿಯ ನಿವೇಶನ ಖರೀದಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಸಮಯದಲ್ಲಿಯೇ ಬಿಗ್‌ಬಿ ಈ ಪ್ರಾಪರ್ಟಿ ಖರೀದಿ ಮಾಡಿದ್ದಾರೆ.

ಅಲಹಾಬಾದ್‌ನಲ್ಲಿ ಜನಿಸಿದ ಬಾಲಿವುಡ್‌ ನಟ ಅವರು 7 ಸ್ಟಾರ್‌ ಮಿಕ್ಸಡ್‌ ಯೂಸ್‌ ಎನ್‌ಕ್ಲೇವ್‌ ಸರಾಯುನಿಂದ ಈ ನಿವೇಶನ ಖರೀದಿಸಿದ್ದಾರೆ.

ಸರಾಯು ಎನ್ನುವುದು ಮುಂಬೈ ಮೂಲದ “ದ ಡೆವಲಪರ್‌ ದಿ ಹೌಸ್‌ ಆಫ್‌ ಅಭಿನಂದನ್‌ ಲೋಧಾ ಪ್ರಾಜೆಕ್ಟ್‌ ಆಗಿದೆ.

Amitabh Bachchan ಸರಾಯು ರಿಯಲ್‌ ಎಸ್ಟೇಟ್‌ ಪ್ರಾಜೆಕ್ಟ್‌ ಕೂಡ ಜನವರಿ 22ರಂದು ಉದ್ಘಾಟನೆಗೊಳ್ಳಲಿದೆ. ಅಂದರೆ, ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ದೇಗುಲಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುವ ದಿನದಂದೇ ಈ ಪ್ರಾಜೆಕ್ಟ್‌ಗೂ ಚಾಲನೆ ದೊರಕಲಿದೆ ಎಂದು ಎಚ್‌ಒಎಬಿಎಲ್‌ ಮತ್ತು ಅಮಿತಾಬ್‌ ಬಚ್ಚನ್‌ ಅವರ ನಿಕಟ ಮೂಲಗಳು ಮಾಧ್ಯಮಕ್ಕೆ ಮಾಹಿತಿ ತಿಳಿಸಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...