Saturday, October 17, 2026
Saturday, October 17, 2026

Sangeet Samarapan Trust ಜನವರಿ 6 ರಂದು ಸುಗಮ ಸಂಗೀತ & ದಾಸರ ಪದಗಳ ಕಲಿಕಾ ಶಿಬಿರ

Date:

Sangeet Samarapan Trust ಜನವರಿ 6 ರಂದು ಸಂಗೀತ್ ಸಮರ್ಪಣ್ ಟ್ರಸ್ಟ್ (ರಿ.) ವತಿಯಿಂದ ಸುಗಮ ಸಂಗೀತ ಮತ್ತು ದಾಸರಪದಗಳ ಕಲಿಕಾ ಶಿಬಿರವನ್ನು ಬೆಳಿಗ್ಗೆ 10 ರಿಂದ ಸಂಜೆ 6 ಘಂಟೆವರೆಗೆ ಶಿವಮೊಗ್ಗದ
ಶ್ರೀ ವೀರೇಶ್ವರ್ ಪುಣ್ಯಾಶ್ರಮದಲ್ಲಿ ಏರ್ಪಡಿಸಲಾಗಿದೆ.

ಈ ಶಿಬಿರ ನಡೆಸಿಕೊಡಲು ತಮ್ಮ ಕಂಚಿನ ಕಂಠ ಹಾಗೂ ಅದ್ಭುತ ಸಂಗೀತ ಸಂಯೋಜಕರಾಗಿ ದಾಸಸಾಹಿತ್ಯದ ಮಹತ್ವವನ್ನು ವಿಶ್ವದಾದ್ಯಂತ ಪಸರಿಸಿದ
ಹರಿದಾಸ ಸಂಗೀತ ರತ್ನ
ಶ್ರೀಯುತ ಪುತ್ತೂರು ನರಸಿಂಹ ನಾಯಕ್ ಅವರು ಆಗಮಿಸಲಿದ್ದಾರೆ.

ಈ ಅತ್ಯದ್ಭುತ ಅವಕಾಶವನ್ನು ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲಿನ ಎಲ್ಲ ಸಂಗೀತಾಸಕ್ತರು ಬಳಸಬಹುದು.

Sangeet Samarapan Trust ಹೆಚ್ಚಿನ ಮಾಹಿತಿಗಾಗಿ, ಹಾಗೂ ನೊಂದಣಿಗಾಗಿ ಸಂಪರ್ಕಿಸಿ :
9980315679.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...