Monday, April 28, 2025
Monday, April 28, 2025

Shivamogga News ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾಗಿ ಮಾದೇಶ್ ಹೆಗ್ಡೆ ಆಯ್ಕೆ

Date:

Shivamogga News ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಕಾರ್ಯಕಾರಿ ಮಂಡಳಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮಾದೇಶ್ ಹೆಗ್ಡೆ. ಎನ್.ಎ. ಹಾಗೂ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಆಯ್ಕೆ ಆಗಿದ್ದಾರೆ.

Shivamogga News ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ, ಕಾರ್ಯದರ್ಶಿ- ಮಲ್ಲಿಕಾರ್ಜುನ, ಸಹಕಾರ್ಯದರ್ಶಿ- ಅನೂಪ ಪ್ರಸಾದ್, ಖಜಾಂಚಿ- ವಿಜಯ ಕುಮಾರ್, ನಿರ್ದೇಶಕರಾಗಿ ಶಂಕರಪ್ಪ , ಜಯರಾಮ್ ಜಿ ಕಿಮ್ಮನೆ, ಸತೀಶ, ಅನಿಲ್ ಕುಮಾರ್, ಶರತ್, ಸಿದ್ಧಾರ್ಥ್ ಪಿ ಶಾಸ್ತ್ರಿ ಇವರುಗಳು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chanakya Chess School ಮೇ 2 ರಿಂದ ಮುಕ್ತ ಚೆಸ್ ತರಬೇತಿ ಶಿಬಿರ

Chanakya Chess School ಚಾಣಕ್ಯ ಚೆಸ್ ಸ್ಕೂಲ್ ವತಿಯಿಂದ ಶಿವಮೊಗ್ಗ ನಗರದ...