Saturday, October 17, 2026
Saturday, October 17, 2026

PSlV- C58 ಉಪಗ್ರಹದ ಉದ್ದೇಶ ಬಾಹ್ಯಾಕಾಶದಲ್ಲಿನ ಕ್ಷ- ಕಿರಣಗಳ ಅಧ್ಯಯನ

Date:

PSlV- C58 2024 ರ ಮೊದಲ ಉಡಾವಣೆ ಯಶಸ್ವಿಯಾಗಿದೆ.
ಇಸ್ರೋದ ಎಕ್ಸ್-ರೇ ಪೋಲರಿಮೀಟರ್ ಉಪಗ್ರಹ PSLV-C58 ಉಡಾವಣೆಯು ಯಶಸ್ವಿಯಾಗಿದೆ.

ಈ ಉಪಗ್ರಹವು ಕಪ್ಪು ಕುಳಿ ಹಾಗೂ ನ್ಯೂಟ್ರಾನ್‌ ನಕ್ಷತ್ರಗಳ ಬಗ್ಗೆ ಅಧ್ಯಯನ ನಡೆಸಲಿದೆ.

ಇಸ್ರೋದ ಪಿಎಸ್‌ಎಲ್‌ವಿ-ಸಿ58 ಎಕ್ಸ್‌ಪೋಸ್ಯಾಟ್ ಮಿಷನ್ ಕುರಿತು ಬಾಹ್ಯಾಕಾಶ ವಿಜ್ಞಾನಿ ಡಾ ಸುವೇಂದು ಪಟ್ನಾಯಕ್ ಹೇಳುತ್ತಾರೆ, “ಇಸ್ರೋ ತನ್ನ ಹೆಗ್ಗುರುತು ರಾಕೆಟ್ ಪಿಎಸ್‌ಎಲ್‌ವಿ-ಸಿ 58 ಮೂಲಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು ಬ್ರಹ್ಮಾಂಡದ ವಿವಿಧ ಭಾಗಗಳಿಂದ ಬರುವ ಎಕ್ಸ್-ಕಿರಣಗಳನ್ನು ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿದೆ.

PSlV- C58 ಈ ಯಶಸ್ವಿ ರಾಕೆಟ್ ಉಡಾವಣೆ ಹಿನ್ನಲೆ ಬಿಜೆಪಿ ಕರ್ನಾಟಕ Twitter (X) ಖಾತೆಯಲ್ಲಿ ಅಭಿನಂದನೆಗಳು ಇಸ್ರೋ ಎಂದು ಪೋಸ್ಟರ್ ಅಪ್ಲೋಡ್ ಮಾಡಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...