Tuesday, March 24, 2026
Tuesday, March 24, 2026

Malenadu Agricultural Implements Dealers Association ಮಲೆನಾಡು ಕೃಷಿ ಪರಿಕರಗಳ ಮಾರಾಟಗಾರರ ಸಂಘ ಅಸ್ತಿತ್ವಕ್ಕೆ

Date:

Malenadu Agricultural Implements Dealers Association ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ವಿವಿಧ ಕೃಷಿ ಪರಿಕರಗಳ ಮಾರಾಟಗಾರರು ನಿತ್ಯ ಅನುಭವಿಸುತ್ತಿರುವ ಅನೇಕ ಸಮಸ್ಯೆಗಳನ್ನು ಎದುರಿಸಲು ಹಾಗೂ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಮಾರಾಟಗಾರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ಪರಿಹಾರ ಕಂಡುಕೊಳ್ಳಲು ನೂತನವಾಗಿ “ಮಲೆನಾಡು ಕೃಷಿ ಪರಿಕರಗಳ ಮಾರಾಟಗಾರರ ಸಂಘ” ವನ್ನು ಅಸ್ತಿತ್ವಕ್ಕೆ ತಂದಿದ್ದಾರೆ.

ಸಂಘದ ಪದಾಧಕಾರಿಗಳಾಗಿ ಈ ಕೆಳಕಂಡಂತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Malenadu Agricultural Implements Dealers Association ಅಧ್ಯಕ್ಷರಾಗಿ ವೀರಶೇಖರ್, ಕಾರ್ಯದರ್ಶಿಯಾಗಿ ಡಾ. ಕೋಟೆ ಲೋಕೇಶ್ವರ್, ಉಪಾಧ್ಯಕ್ಷರುಗಳಾಗಿ ಎಸ್.ಪಿ.ನಾಗೇಶ್ ಬಾಬು ಮತ್ತು ಓ.ಈಶ್ವರಪ್ಪ, ಸಹ ಕಾರ್ಯದರ್ಶಿಯಾಗಿ ಎಸ್. ಕೆ. ರಾಕೇಶ್, ಖಜಾಂಚಿಯಾಗಿ ಬಿ. ಆರ್. ಶಿವಕುಮಾರ್ ಅವರು ಆಯ್ಕೆಯಾಗಿದ್ದಾರೆ. ಸಂಘದ ನಿರ್ದೇಶಕರುಗಳಾಗಿ ಬಿ. ಎಂ. ಸಿದ್ದಲಿಂಗಯ್ಯ, ಆರ್. ಸಂಜಯ್ಯ, ಜಿ. ಶ್ರೀನಿವಾಸ್, ಕೆ.ಜಿ. ಮಹೇಶ್ವರಪ್ಪ, ಆರ್.ಅಭಿಷೇಕ್, ಎಂ. ಎಸ್.ವಿಶ್ವನಾಥ್, ಪಿ .ಸುರೇಶ್, ಎಚ್. ಎಸ್. ಮಣಿಕಂಠ, ಕೆ. ಉಮೇಶ್, ಕೆ. ಎಚ್. ರವೀಂದ್ರ, ವೈ. ನಟರಾಜ್, ಎನ್. ಚ್. ಚಂದ್ರಶೇಖರ್ ಹಾಗೂ ಆರ್.ರಾಘವೇಂದ್ರ ಅವರುಗಳು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

India Scouts and Guides ರಸ್ತೆ ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿ

India Scouts and Guides ಸಮಾಜದ ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು...

B.Y. Raghavendra ಯೋಜನೆಗಳು-ಬ್ಯಾಂಕಿಂಗ್ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು : ಬಿ.ವೈ.ರಾಘವೇಂದ್ರ

B.Y. Raghavendra ಪ್ರತಿಯೊಬ್ಬ ನಾಗರೀಕರಿಗೆ ಆರ್ಥಿಕ ಸಬಲೀಕರಣ ನೀಡಬೇಕೆಂಬ ಉದ್ದೇಶದಿಂದ ಅನುಷ್ಟಾನಗೊಳಿಸಲಾಗಿರುವ...

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...