Monday, August 3, 2026
Monday, August 3, 2026

Shri Mukeshwar Swami ಜನವರಿ 1 ರಂದು ಸೊರಬದ ಬೆಣ್ಣಿಗೇರೆಯಲ್ಲಿ ಹೋರಿ ಓಡಿಸುವ ಸ್ಪರ್ಧೆ

Date:

Shri Mukeshwar Swami ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆಣ್ಣಿಗೇರೆ ಗ್ರಾಮದಲ್ಲಿ 2024ರ ಜನವರಿ 1 ರಂದು ಬೆಳಗ್ಗೆ 8 ರಿಂದ ಸಂಜೆ 4ರವರೆಗೆ “ಹೋರಿ ಓಡಿಸುವ ಸ್ಪರ್ಧೆ” ಹಮ್ಮಿಕೊಳ್ಳಲಾಗಿದೆ.

ಶ್ರೀ ಮೂಕೇಶ್ವರ ಸ್ವಾಮಿಗಳು ಸುಕ್ಷೇತ್ರ ಗುಡ್ಡದ ಮಲ್ಲಾಪುರ ಮತ್ತು ಶ್ರೀ ಶಿವಾಲಿ ಸ್ವಾಮಿಗಳು ಸುಕ್ಷೇತ್ರ ಸಾತೇನಹಳ್ಳಿ ಆಶೀರ್ವಾದದೊಂದಿಗೆ 25 ವರ್ಷಗಳ ನಂತರ “ಮಿಡಿನಾಗ ಮತ್ತು ಅಶ್ವಮೇಧ” ಹೋರಿ ತವರೂರಿನಲ್ಲಿ ಹೋರಿ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

Shri Mukeshwar Swami ಬಂಗಾರ, ಬೈಕ್ ಸೇರಿದಂತೆ ವೈವಿಧ್ಯ ಬಹುಮಾನಗಳನ್ನು ನೀಡಲಿದ್ದು, ವಿಶೇಷ ಬಹುಮಾನ 1 ಪೀಪಿ ಹೋರಿಗೆ 10 ಗ್ರಾಂ ಬಂಗಾರ, ಬಂಪರ್ ಬಹುಮಾನ 1 ಪೀಪಿ, 1 ಸಣ್ಣ ಹೋರಿಗೆ ಬೈಕ್, ಮೊದಲ ಬಹುಮಾನ 20 ಗ್ರಾಂ ಬಂಗಾರ, ಎರಡನೇ ಬಹುಮಾನ 6 ಗ್ರಾಂ ಬಂಗಾರ, ಮೂರನೇ ಬಹುಮಾನ 6 ಫ್ರೀಡ್ಜ್, ನಾಲ್ಕನೇ ಬಹುಮಾನ ಎಲ್‌ಇಡಿ ಟಿವಿ, ಹೀಗೆ ವಿಶೇಷ ಬಹುಮಾನಗಳಿವೆ.

ಉತ್ತಮ ಹೋರಿ ಹಿಡಿತಗಾರರಿಗೆ ಪ್ರಥಮ ಬಹುಮಾನ 7500 ರೂ. ಟ್ರೋಫಿ, ಎರಡನೇ ಬಹುಮಾನ 5 ಸಾವಿರ ರೂ. ಟ್ರೋಪಿ, ಮೂರನೇ ಬಹುಮಾನ 2500 ರೂ. ಟ್ರೋಫಿ ನೀಡಲಾಗುತ್ತದೆ. ಪ್ರವೇಶ ನಿಯಮ ಹಾಗೂ ಮಾಹಿತಿಗೆ 9972434959, 7022029862, 9880124793 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...