Yuvanidhi Scheme ಯುವನಿಧಿ”
ಯುವ ಸಮುದಾಯದ ಭವಿಷ್ಯಕ್ಕೊಂದು ಆಶಾಕಿರಣ.
◆ಪದವಿ ಮುಗಿಸಿ 6 ತಿಂಗಳಾದರೂ ಉದ್ಯೋಗ ಸಿಗದ ಅರ್ಹ ಯುವ ಸಮುದಾಯಕ್ಕೆ ನೆರವು
◆ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ₹3000
◆ಡಿಪ್ಲೊಮಾ ಪದವೀಧರರಿಗೆ ಮಾಸಿಕ ₹1,500
◆ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಯವರೆಗೆ ಈ ಯೋಜನೆಯ ಲಾಭ ಪಡೆಯಬಹುದು.
Yuvanidhi Scheme ನಮ್ಮ ಸರ್ಕಾರ ಉದ್ಯೋಗ ಸೃಷ್ಟಿಗೆ ಸಮರೋಪಾಧಿಯಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದು, ಉದ್ಯೋಗ ಸಿಗುವವರೆಗೆ ಯುವ ಸಮುದಾಯದ ನೆರವಿಗೆ ನಿಲ್ಲಲು ನಮ್ಮ ಸರ್ಕಾರದ ಬದ್ಧತೆಯ ಯೋಜನೆ ಇದು.