Saturday, October 10, 2026
Saturday, October 10, 2026

Power Outage ಡಿ. 27 ರಂದು ‌ಬೊಮ್ಮನ ಕಟ್ಟೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

Date:

Power Outage ಶಿವಮೊಗ್ಗ 11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ. 27 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಬೊಮ್ಮನಕಟ್ಟೆ ಎ ಇಂದ ಎಫ್ ಬ್ಲಾಕ್‍ವರೆಗೆ, ಹಳೆ ಬೊಮ್ಮನಕಟ್ಟೆ,, ದೇವಂಗಿ 2ನೇ ಹಂತದ ಬಡಾವಣೆ, ಮಹಾರಾಣಿ ಸ್ಕೂಲ್ ಹತ್ತಿರ ನಿಗಡೆ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ. ಶಿವಮೊಗ್ಗ 11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ತುರ್ತು Power Outage ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ. 27 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಬೊಮ್ಮನಕಟ್ಟೆ ಎ ಇಂದ ಎಫ್ ಬ್ಲಾಕ್‍ವರೆಗೆ, ಹಳೆ ಬೊಮ್ಮನಕಟ್ಟೆ,, ದೇವಂಗಿ 2ನೇ ಹಂತದ ಬಡಾವಣೆ, ಮಹಾರಾಣಿ ಸ್ಕೂಲ್ ಹತ್ತಿರ ನಿಗಡೆ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...