Wednesday, October 2, 2024
Wednesday, October 2, 2024

Karnataka State Press Distributors Union ಪತ್ರಿಕಾ ವಿತರಕರಿಗೆ ಕಲ್ಯಾಣ ಯೋಜನೆ ಒದಗಿಸಬೇಕಾದ ಮಾಹಿತಿಗಳ ವಿವರ

Date:

Karnataka State Press Distributors Union ಶಿವಮೊಗ್ಗ ನಗರ ಪತ್ರಿಕಾ ವಿತರಕರರಿಗೆ ಅತಿ ಶೀಘ್ರದಲ್ಲೇ ( ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ ) ಕಾರ್ಡನ್ನು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದಿಂದ ಮಾಡಿಕೊಡಲಾಗುತ್ತದೆ

ಶೀಘ್ರದಲ್ಲೇ ದಾಖಲೆಗಳು ರೆಡಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

Karnataka State Press Distributors Union 01 ಇ-ಶ್ರಮ ಕಾರ್ಡ ಪೇಪರ್ ಬಾಯ್ಸ್ ಅಂತ ಇರಬೇಕು

02.ಆಧಾರ್ ಕಾರ್ಡ
03.ಬ್ಯಾಂಕ್ ಪಾಸ್ ಬುಕ್ ( ಜೆರಾಕ್ಸ್ ಮತ್ತು ವರ್ಜಿನಲ್‌. ( ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ) ಜಿಲ್ಲಾಧ್ಯಕ್ಷರು ಎನ್. ಮಾಲತೇಶ್ 9901826004
ಉಪಾಧ್ಯಕ್ಷರಾದ ರಾಮು. ಜಿ 9980127838
ಪ್ರಧಾನ ಕಾರ್ಯದರ್ಶಿ ನಜೀರ್ 8867867786 ಇವರನ್ನು ಸಂಪರ್ಕಿಸಬಹುದಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...