Bhadravathi Murder ಭದ್ರಾವತಿಯಲ್ಲಿ ಹಾಡಹಗಲೇ ಯುವಕನ ಮರ್ಡರ್ಶಿ ವಮೊಗ್ಗದ ಭದ್ರಾವತಿಯಲ್ಲಿ ಹಾಡಹಗಲೇ ಹರಿದ ನೆತ್ತರು.
ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ.
ಭದ್ರಾವತಿ ತಾಲೂಕು ಹಿರಿಯೂರಿನ ಹೇಮಂತ್ (35) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಭದ್ರಾವತಿಯ ಭದ್ರಾ ವೈನ್ಸ್ ನಲ್ಲಿ ಈ ಘಟನೆ ನಡೆದಿದೆ.
ಮದ್ಯ ಖರೀದಿಗೆ ಹೋದ ವೇಳೆ 6 ಜನರ ತಂಡದಿಂದ ಅಟ್ಯಾಕ್ ಆಗಿದೆ.
ಮಾರಕಾಸ್ತ್ರಗಳಿಂದ ಏಕಾಏಕಿ ಮುಖ ಹಾಗೂ ತಲೆಯ ಭಾಗಕ್ಕೆ ದಾಳಿ ನಡೆಸಿದ್ದಾರೆ.
ಘಟನೆ ಸಂಬಂಧ ಮುಬಾರಕ್, ಕಲೀಲ್, ಸತ್ಯಾನಂದ ,ಸ್ನೇಕ್ ಸತ್ಯರನ್ನು ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Bhadravathi Murder ಭದ್ರಾವತಿಯಲ್ಲಿ ಹಾಡಹಗಲೇ ಯುವಕನ ಮರ್ಡ ರ್ಘ ಟನೆ ಬಳಿಕ ವರುಣ್, ಮೊಹಮದ್ ಹಾಗೂ ಜೋಶ್ವಾ ಎಸ್ಕೇಪ್ ಆಗಿದ್ದಾರೆ.
ಹಳೇ ವೈಷಮ್ಯದ ಹಿನ್ನೆಲೆ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.