Thursday, June 18, 2026
Thursday, June 18, 2026

Deputy Commissioner ಜಿಲ್ಲಾಧಿಕಾರಿಗಳಿಗೆ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆ ಪತ್ರ

Date:

Deputy Commissioner ಮಾನ್ಯ ಜಿಲ್ಲಾಧಿಕಾರಿಗಳೇ, ಸೈಕಲ್ ಪಾಥ್ ಆವೈಜ್ಞಾನಿಕ ವಾಗಿ ನಿರ್ಮಾಣ ಮಾಡಲಾಗಿದೆ. 100 ಆಡಿ ರಸ್ತೆಯನ್ನು ಸ್ಮಾರ್ಟ ಸಿಟಿಯ ಆಡಿಯಲ್ಲಿ ನಿರ್ಮಾಣ ಮಾಡುವಾಗ ಪಾರ್ಕಿಂಗ್ ಸರಿಯಾಗಿ ಜಾಗ ಕಲ್ಪಿಸದೇ ಇರುವುದರಿಂದ ಇವತ್ತು ವಾಹನಗಳು ಆನಿವಾರ್ಯವಾಗಿ ಸೈಕಲ್ ಪಾಥ್ ನಲ್ಲೇ ನಿಲ್ಲುತ್ತವೆ. ಲಕ್ಷೀ ಟ್ಯಾಕೀಸ್ ನಿಂದ ಹಿಡಿದು 60 ರಸ್ತೆ ವರೆಗೆ, ಹಾಲುಕೋಳ ಪಾರೆಸ್ಟ ಕಾಪೌಂಡ್ ಎದುರು ಭಾಗ, ಗೋಪಾಳದಲ್ಲಿ ಹೈಟೆನ್ಷನ್ ಲೈನ್ ಪಕ್ಕದಲ್ಲಿ ಮತ್ತು ಶಂಕರ ಮಠ ರಸ್ತೆ ಆಗಲ 80 ಆಡಿಗೂ ಕಡಿಮೆ ಇದೆ. ಈ ಎಲ್ಲಾ ಕಾರಣಗಳಿಂದ ಇಲ್ಲಿ ಸೈಕಲ್ ಸವಾರಿಗೆ ಸುರಕ್ಷತೆ ಇಲ್ಲ. ಈ ಅವ್ಯಸ್ಥೆಯ ನಡುವೆ ಈಗ ಸೈಕಲ್ ಬಳಸಲು ಸ್ಮಾರ್ಟಸಿಟಿಯಿಂ ದ ರೂ.3.09 ಕೋಟಿ ವ್ಯಯಮಾಡಲು ತಾವು ಆನುಮತಿ ನೀಡಿದ್ದೀರಿ ಎಂದು ಪತ್ರಿಕೆಯ ಮೂಲಕ ತಿಳಿದು ಬಂತು.

Deputy Commissioner ಸ್ಥಳ ಪರೀಶೀಲನೆ ಮಾಡದೇ, ಸಾರ್ವಜನಿಕ ರೊಂದಿಗೆ ಚರ್ಚೆಗಳನ್ನು ನಡಿ ಸದೆ ತಾವು ಮಾಡಿರುವ ನಿರ್ದಾರ ಹೇಗೆ ಸರಿ. ದಯವಿಟ್ಟು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿ ಎಂದು ನಾಗರೀಕ ಹಿತರಕ್ಷಣಾ ವೇದಿಕೆ ಆಗ್ರಹಿಸುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...