Friday, August 14, 2026
Friday, August 14, 2026

Sri Dattashrama ಮಂಡಗದ್ದೆಯಲ್ಲಿ ಶ್ರೀದತ್ತ ಜಯಂತಿ

Date:

Sri Dattashrama, ಡಿಸೆಂಬರ್ 26ರಂದು ಸಂಜೆ 5ರ ನಂತರ ಶ್ರೀ ದತ್ತಾಶ್ರಮ, ಮಾಂಡವ್ಯ ಕ್ಷೇತ್ರ, ಮಂಡಗದ್ದೆಯಲ್ಲಿ ಪ್ರತಿ ವರ್ಷದಂತೆ ದತ್ತ ಜಯಂತಿಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಗುರು ದತ್ತ ಮಹಾರಾಜರ ಮತ್ತು ಶ್ರೀ ಪಾದವಲ್ಲಭರ ಪಲ್ಲಕ್ಕಿಯ ರಾಜಬೀದಿ ಉತ್ಸವ, ಸೀಮೆ ದೇವತೆಯರ ಸನ್ನಿಧಿಗೆ ತೆರಳುತ್ತದೆ.

Sri Dattashrama, ನಂತರ ಮಹಾ ಮಂಗಳಾರತಿಯಾಗಲಿದ್ದು 8 ಗಂಟೆಗೆ ಅನ್ನ ಪ್ರಸಾದ ವಿತರಣೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಗುರು ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಗುರು ಕೃಪೆಗೆ ಪಾತ್ರರಾಗಬೇಕಾಗಿ ಕೋರಲಾಗಿದೆ .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...