Thursday, April 24, 2025
Thursday, April 24, 2025

CM Siddharamaih 2023-24 ನೇ ಸಾಲಿಗೆ ಪೂರಕ ಅಂದಾಜು ಬಜೆಟ್ ಮಂಡಿಸಲಾಗಿದೆ- ಸಿದ್ಧರಾಮಯ್ಯ

Date:

CM Siddharamaih 2023-24ನೇ ಸಾಲಿಗೆ ರೂ. 3,542 ಕೋಟಿ ಪೂರಕ ಅಂದಾಜು ಮಂಡನೆ ಮಾಡಲಾಗಿದೆ.

ಮತದಾರರಿಗೆ ಗುರುತಿನ ಚೀಟಿ ನೀಡಲು ಮುಖ್ಯಚುನಾವಣಾ ಕಚೇರಿಗೆ ರೂ.30 ಕೋಟಿ, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗೆ ರೂ.14 ಕೋಟಿ, ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆ ( ಶಿಶು ಪಾಲನಾ ಕೇಂದ್ರ ) ಸ್ಥಾಪನೆಗೆ ರೂ.10 ಕೋಟಿ, ಅಲೆಮಾರಿ ಮತ್ತು CM Siddharamaih ಅರೆ ಅಲೆಮಾರಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕೆ ರೂ. 2 ಕೋಟಿ, 2022-23ನೇ ಸಾಲಿನ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ನೀಡಲು ರೂ. 7.30 ಕೋಟಿ ಅನುದಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತಗುಲುವ ವೆಚ್ಚವನ್ನು ಒಟ್ಟುಗೂಡಿಸಿ, ಪೂರಕ ಅಂದಾಜು ಮಂಡನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...