Tuesday, February 3, 2026
Tuesday, February 3, 2026

Tourist Places Shivamogga ಮಲೆನಾಡಿಗೆ ಲಗ್ಗೆಯಿಟ್ಟ ಕನ್ನಡದ ಪ್ರಸಿದ್ಧ ಯು ಟ್ಯೂಬರ್ಸ್

Date:

Tourist Places Shivamogga ಕರ್ನಾಟಕದ ಪ್ರಸಿದ್ಧ ಯೂಟ್ಯೂಬರ್ಸ್ ಗಳು ಮಲೆನಾಡಿನ ಅನೇಕ ಸ್ಥಳಗಳಿಗೆ ಭೇಟಿ ನೀಡಿ, ಮಲೆನಾಡ ಹೆಬ್ಬಾಗಿಲಾದ ತೀರ್ಥಹಳ್ಳಿ ತಾಲೂಕಿನ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಪ್ರಸಿದ್ಧಯೂಟ್ಯೂಬರ್ ಗಳಾದ ಡಾ, ಬ್ರೋ ಪ್ಲೇಯಿಂಗ್ ಪಾಸ್ಪೋರ್ಟ್, ಗ್ಲೋಬಲ್
ಕನ್ನಡಿಗ ಈ ಮೂವರು ಕೂಡ ಒಟ್ಟಿಗೆ ಮಲೆನಾಡಿನ ಸ್ಥಳಗಳಿಗೆ ಭೇಟಿ ನೀಡಿ ಇಲ್ಲಿನ ಪರಿಸರ ನೋಡಿ ಸಂಭ್ರಮಪಟ್ಟಿದ್ದಾರೆ.
ಆಗುಂಬೆ, ಶೃಂಗೇರಿ ಹಾಗೂ ಸುತ್ತಮುತ್ತ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಅಮೂಲ್ಯವಾದ ಕ್ಷಣಗಳನ್ನು ಕಳೆದಿದ್ದಾರೆ. ರಾಜ್ಯದ ಪ್ರಸಿದ್ಧ ಯುಟ್ಯೂಬರ್‌ ಆಗಿರುವ ಡಾ. ಬ್ರೋ ನಾ ಗಗನ್ ಶ್ರೀನಿವಾಸ್ , ಫೈಯಿಂಗ್ ಪಾಸ್ಪೋರ್ಟ್ ನಾ ಕಿರಣ್ ಮತ್ತು ಆಶಾ ದಂಪತಿ, ಗ್ಲೋಬಲ್ ಕನ್ನಡಿಗ ಖ್ಯಾತಿಯ ಮಹಾಬಲರಾಮ್ ಒಟ್ಟಿಗೆ ಭೇಟಿ ನೀಡಿ ಮಲೆನಾಡಿನ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಜೊತೆಗೆ ಇಲ್ಲಿನ ವಿಶೇಷತೆಗಳ ಬಗ್ಗೆ ಕೂಡ ಮಾಹಿತಿಯನ್ನು ನೀಡಲಿದ್ದಾರೆ.

Tourist Places Shivamogga ಶೀಘ್ರದಲ್ಲಿ ಮಲೆನಾಡಿನ ವಿವಿಧ ತಾಣಗಳ ವಿಡಿಯೋಗಳು ಪ್ರಸಿದ್ಧ ಯೂಟ್ಯೂಬ್ ವಾಲ್ ಗಳಲ್ಲಿ ಕಾಣಿಸಿಕೊಳ್ಳಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...