Wednesday, July 8, 2026
Wednesday, July 8, 2026

B. Y. Raghavendra ಮೋದಿ ಹೆಸರಿನ ಸಂಗಡ ‘ಜೀ’ ಸೇರಿಸಬೇಡಿ, ಪ್ರಧಾನಿಗಳ ಮನವಿಗೆ ಸಂಸದ ರಾಘವೇಂದ್ರ ಮೆಚ್ಚುಗೆ

Date:

B. Y. Raghavendra ಮೋದೀಜಿ” ಎನ್ನಬೇಡಿ, ಮೋದಿ ಕೀ ಗ್ಯಾರಂಟಿ ಎನ್ನಿ ಸಾಕು”…
ಒಬ್ಬ ಬಿಜೆಪಿ ಕಾರ್ಯಕರ್ತ, ಮುಖಂಡ, ನಾಯಕ ಹೇಗಿರಬೇಕು, ಹೇಗೆ ಆಲೋಚಿಸಬೇಕು? ಎಂಬುದಕ್ಕೆ ಸ್ವತಃ ಪ್ರಧಾನಮಂತ್ರಿಗಳೇ ಮೇಲ್ಪಂಕ್ತಿ ಹಾಕಿದ್ದಾರೆ.
ಹೆಸರಿನ ಮೇಲೆ ಯಾರೊಬ್ಬರೂ ಅವಲಂಬಿತರಾಗಬಾರದು. ನಾವು ಮಾಡುವ ಕೆಲಸವೇ ಸಮಾಜಕ್ಕೆ ಸ್ಫೂರ್ತಿಯಾಗಲಿ, ಆದರ್ಶವಾಗಲಿ ಎಂಬ ಸೂಕ್ಷ್ಮ ಸಂದೇಶವನ್ನು ತಮ್ಮ ಈ ಮಾತಿನ ಮೂಲಕ ನೀಡಿದ್ದಾರೆ.
ನೀವು ನಡೆದ ಹಾದಿಯೇ ನಮಗೆ ಸ್ಫೂರ್ತಿ, ನಿಮ್ಮ ಈ ಮಾತು ನಮಗೆ ಮಾರ್ಗದರ್ಶಕ ಹಾಗೂ ಕೆಲಸ ಮಾಡಲು ಇನ್ನಷ್ಟು ಉತ್ಸಾಹ B. Y. Raghavendra ತುಂಬಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು‌ ತಮ್ಮ X ಖಾತೆಯಲ್ಲಿ ಮೆಚ್ಚುಗೆ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...

B.Y. Raghavendra ಮನೆ ಬಾಗಿಲಿಗೆ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಮತ್ತು ದಾಖಲೆಗಳನ್ನುನೀಡಿ- ಬಿ.ವೈ.ರಾಘವೇಂದ್ರ

B.Y. Raghavendra ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ...