Thursday, June 19, 2025
Thursday, June 19, 2025

Shivamogga News ಲಕ್ಷ್ಮೀ ಟಾಕೀಸ್ ವೃತ್ತದ ಬಳಿಯ ಸಾರ್ವಜನಿಕ ಶೌಚಾಲಯಕ್ಕೆ ಸೂಕ್ತ ನಿರ್ವಹಣೆ ಇಲ್ಲ:ಸರಿಪಡಿಸಲು ಮನವಿ

Date:

Shivamogga News ಶಿವಮೊಗ್ಗ ನಗರದ ಫ್ರೀಡಂ ಪಾರ್ಕಿಗೆ ಹೋಗುವ ದಾರಿಯಲ್ಲಿನ ಲಕ್ಷ್ಮಿ ಟಾಕೀಸ್ ವೃತ್ತದ ಬಳಿಯ ಸಾರ್ವಜನಿಕ ಶೌಚಾಲಯದ ಟೆಂಡರ ಪಡೆದಿರುವವರು ಶೌಚಾಲಯದ ನಿರ್ವಹಣೆಯನ್ನು ಸೂಕ್ತವಾಗಿ ಮಾಡುತ್ತಿಲ್ಲ. ಹಾಗೂ ಅದೇ ಸ್ಥಳದಲ್ಲೇ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು ಇದರಿಂದ ಅಲ್ಲಿನ ರಾಜೇಂದ್ರ ನಗರ ನಿವಾಸಿಗಳು ಹಾಗೂ ವಿನೋಬನಗರದ ನಿವಾಸಿಗಳು ಸೇರಿದಂತೆ ಫ್ರೀಡಂ ಪಾರ್ಕಿಗೆ ವಾಕಿಂಗ್ ಹೋಗುವ ಸಾರ್ವಜನಿಕರು ಸಾಕಷ್ಟು ತೊಂದರೆಯನ್ನು ಎದುರಿಸುತ್ತಿದ್ದಾರೆ.
ಇದಲ್ಲದೆ ಈ ಸ್ಥಳದಲ್ಲಿ ನಿರ್ವಹಣೆ ಮಾಡುತ್ತಿರುವವರು ರೌಡಿಶೀಟರ್ ಗಳಾಗಿದ್ದು , ಸದಾ ಆಯುಧಗಳನ್ನು ಹಿಡಿದುಕೊಂಡು ಆ ರಸ್ತೆಯಲ್ಲಿ ನಿಂತಿರುವುದು ಹೀಗೆಲ್ಲಾ ಮಾಡುತ್ತಿರುವುದರಿಂದ ಇಲ್ಲಿ ಹೆಣ್ಣು ಮಕ್ಕಳು ಓಡಾಡುವುದೇ ಕಷ್ಟ ಸಂದರ್ಭವಾಗಿದ್ದು
ಕೂಡಲೇ ಈ ಟೆಂಡರ್ ಅನ್ನು ಪಡೆದಿರುವ ಅವರನ್ನು ಪಾಲಿಕೆ ಕಪ್ಪುಪಟ್ಟಿಗೆ ಸೇರಿಸಿ ಮತ್ತು ಟೆಂಡರನ್ನು ಕೂಡಲೇ ರದ್ದು ಮಾಡಲು ಮಹಾನಗರ ಪಾಲಿಕೆಗೆ ವಿನಂತಿ ಮಾಡಲಾಯಿತು.

Shivamogga News ಈ ಸಂದರ್ಭದಲ್ಲಿ
ಕೆ ಶೇಖರ್,
ಆರ್ ರಾಘವೇಂದ್ರ ಪ್ರಧಾನ ಕಾರ್ಯದರ್ಶಿ,
ಸಂಸ್ಥಾಪಕರಾದ
ಶಿವಮೊಗ್ಗ ವಿನೋದ್,
ಪದಾಧಿಕಾರಿಗಳಾದ
ಲಕ್ಷ್ಮಿಕಾಂತಪ್ಪ
ರಮೇಶ್,ಅಣ್ಣಪ್ಪ,ಮಲ್ಲೇಶಪ್ಪ
ಮಂಜುನಾಥ್ , ಕುಮಾರ್
ಸಂದೀಪ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Legal Services Authority ಯೋಗಾಭ್ಯಾಸದ ಮಹತ್ವ ಕುರಿತು ಹಿರಿಯ ನಾಗರೀಕರಿಗೆ ಮಾಹಿತಿ ಕಾರ್ಯಕ್ರಮ

District Legal Services Authority ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

MESCOM ಜೂ.20 ರಂದು ಶಿವಮೊಗ್ಗದ ವಿವಿಧೆಡೆ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ ಆರ್.ಎಸ್. ವಿವಿ ಕೇಂದ್ರ ಮುಖ್ಯ ಸ್ವೀಕರಣಾ...