Sunday, August 2, 2026
Sunday, August 2, 2026

Klive News ಸುದ್ದಿ ಸಾಲು

Date:

  1. ಭತ್ತದ ಬೆಳೆಯಲ್ಲಿ ಗಣನೀಯ ಕುಸಿತ.
    ಅಕ್ಕಿಬೆಲೆ ಏರುವ ನಿರೀಕ್ಷೆ.
    ಅಮೆರಿಕ,ಚೀನಾ ದೇಶಗಳಲ್ಲಿ ಬೆಳೆ ನಷ್ಟದ ಪರಿಣಾಮ.
    ಜಾಗತಿಕವಾಗಿ ಆಹಾರ ಸರಬರಾಜು ವ್ಯತ್ಯಯ.
    ದೇಶೀಯವಾಗಿ ಉತ್ತರ ಪ್ರದೇಶ,ಬಿಹಾರ,ಜಾರ್ಖಂಡ್,
    ಪ.ಬಂಗಾಳ ಗಳಲ್ಲಿ
    ಶೇ.45-60 ಭತ್ತ ಕೃಷಿ ಇಳಿಕೆ.
  2. ಅಲ್ಪಸಂಖ್ಯಾತರ ಕಲ್ಯಾಣಕ್ಕೆ
    ₹ 10.000 ಕೋಟಿ ಅನುದಾನ. ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಸದನದಲ್ಲಿ ಬಿಜೆಪಿ ಸದಸ್ಯರ ಸಭಾತ್ಯಾಗ.
  3. ಒಣಕೊಬ್ಬರಿಗೆ ಪ್ರೋತ್ಸಾಹ ಧನ.
    ಕ್ವಿಂಟಲ್ ಗೆ ₹ 250 ಹೆಚ್ಚಳ. ರಾಜ್ಯ ಸರ್ಕಾರದ ಘೋಷಣೆ.
  4. ಜಂಟಿ ಸಮೀಕ್ಷೆಯ ನಂತರ ಅರಣ್ಯ ಭೂಮಿ ರಕ್ಷಣೆಯ ಸಂಗಡ 1978 ನೇ ಇಸವಿ ಹಿಂದೆ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದವರಿಗೆ ಅರ್ಹತೆ ಮೇರೆಗೆ ಹಕ್ಕುಪತ್ರ ವಿತರಿಸಲಾಗುವುದು- ಅರಣ್ಯ ಸಚಿವ ಈಶ್ವರ ಖಂಡ್ರೆ.
  5. ದಾವಣಗೆರೆ ಜಿಲ್ಲೆಯಲ್ಲಿ ಬಿಸಿಎಂ ಹಾಸ್ಟೆಲ್ ಗಳಿಗೆ ಡಿಸೆಂಬರ್ ತಿಂಗಳ ಶುಚಿ ಕಿಟ್ ಪೂರೈಕೆ. ದಾವಣಗೆರೆ ತಾಲ್ಲೂಕು‌ ಹೊರತು ಪಡಿಸಿ ವಿತರಣೆಮಾಡಲಾಗಿದೆ.
    ಪೇಸ್ಟ್,ಬ್ರಷ್,
    ಸೋಪು,
    ಕೊಬ್ಬರಿ ಎಣ್ಣೆ ಗಳನ್ನು ಶುಚಿ ಕಿಟ್ ಒಳಗೊಂಡಿದೆ.
  6. ಒಂದು ವಾರದೊಳಗೆ ಬೆಳೆನಾಶದ ಪರಿಹಾರದ ರೂಪವಾಗಿ ರೈತರಿಗೆ ₹ 2000 ನೀಡುವುದಾಗಿ ಮುಖ್ಯಮಂತ್ರಿ
    ಸಿದ್ದರಾಮಯ್ಯ.
  7. ಕಾಂಗ್ರೆಸ್ ಪಕ್ಷದ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಕರ್ನಾಟಕದಿಂದ ರಾಜ್ಯ ಸಭೆಗೆ ಆರಿಸಿ ಕಳಿಸುವ ಬಗ್ಗೆ ರಾಜ್ಯದ ಕಾಂಗ್ರೆಸ್ ನಾಯಕರ ಚಿಂತನೆ ನಡೆಯುತ್ತಿದೆ.
  8. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಘೋಷಣೆ ಮಾತ್ರ ಆಗಿದೆ. ಅಧಿಕೃತ ವಾಗಿ ಹೆಸರಿಡಲು ಶಾಂತವೇರಿ ಗೋಪಾಲಗೌಡ ಟ್ರಸ್ಟ್ ಮುಖ್ಯಸ್ಥ ಶ್ರೀ ಕಲ್ಲೂರು ಮೇಘರಾಜ್ ಒತ್ತಾಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...