Thursday, June 18, 2026
Thursday, June 18, 2026

Gurupur Delhi International School ವಿದ್ಯಾರ್ಥಿನಿ ದಿಯಾ ರೋಷನ್ ಗೆ ರಾಷ್ಟ್ರಮಟ್ಟದ ಮಾರ್ಷಲ್ ಕೂಡಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪತ್ರ

Date:

Gurupur Delhi International School ಗುಜರಾತ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಮಾರ್ಷಲ್ ಕೂಡಾ ಸ್ಪರ್ಧೆಯಲ್ಲಿ ಶಿವಮೊಗ್ಗದ ಗುರುಪುರ ದೆಹಲಿ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ದಿಯಾ ರೋಷನ್ ಭಾಗವಹಿಸಿ ಕುಡೋ ಪ್ರಶಸ್ತಿ ಪತ್ರಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.

ವಿದ್ಯಾರ್ಥಿನಿಯನ್ನು ಶಾಲೆಯ ಸಂಸ್ಥಾಪಕ ಡಾ. ಜಗದೀಶ್ ಗೌಡ ಹಾಗೂ ತರಬೇತುದಾರ ಮುರಳಿ ಹೆಚ್. ಸಣ್ಣಕ್ಕಿ ಅಭಿನಂದಿಸಿದ್ದಾರೆ.

Gurupur Delhi International School ಈ ಪ್ರತಿಭಾನ್ವಿತೆಯು ರೋಷನ್ ಮತ್ತು ಬಿಂದು ದಂಪತಿಗಳ ಪುತ್ರಿ, ಅಬ್ದುಲ್ ಗಫರ್ ಅವರ ಮೊಮ್ಮಗಳಾಗಿದ್ದಾಳೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...