Wednesday, September 16, 2026
Wednesday, September 16, 2026

Klive Suddi Saalu ಸುದ್ದಿ ಸಾಲು

Date:

  1. Klive Suddi Saalu ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಮತಗಟ್ಟೆ ಸಮೀಕ್ಷೆ ಪ್ರಕಟ.
    ರಾಜಸ್ಥಾನ್& ಮಧ್ಯಪ್ರದೇಶ ಬಿಜೆಪಿ ಮೆಜಾರಿಟಿ ಸಾಧ್ಯ.
    ತೆಲಂಗಾಣ,ಛತ್ತೀಸ್ಗಢ ನಲ್ಲಿ ಕಾಂಗ್ರೆಸ್ ಗೆ ಬಲ.
    ಮಿಜೋರಾಂ ಪ್ರಾದೇಶಿಕ ಪಕ್ಷ ಮೇಲುಗೈ.
  2. ತುಂಗಾ ನದಿ ಸ್ವಚ್ಛತೆ ಬಗ್ಗೆ ಶಿವಮೊಗ್ಗ ಮಹಾನಗರಪಾಲಿಕೆ ಅಸಡ್ಡೆ : ಆಮ್ ಆದ್ಮಿ ಪಕ್ಷ ಆರೋಪ
  3. ಬೆಳಗಾವಿಯ ಅಧಿವೇಶನದ ಇಲ್ಲ ‌ರಾಜ್ಯ ಸರ್ಕಾರಕ್ಕೆ ಕಿವಿಹಿಂಡುತ್ತೇವೆ- ಬಿ.ವೈ.ವಿಜಯೇಂದ್ರ.

4.ಕಷ್ಟಗಳು ಉಳಿಪೆಟ್ಟಿನಂತೆ.ಹಾಗಾದಾಗ ಮನುಷ್ಯ ಪರಿಪೂರ್ಣನಾಗುತ್ತಾನೆ- ಡಾ.ಧನಂಜಯ ಸರ್ಜಿ

5.ಸಮಾಜದ ಅಂಕುಡೊಂಕುಗಳನ್ನ ತಿದ್ದುವ ಕೆಲದ ಕನಕದಾಸರಿಂದಾಗಿದೆ- ಬಿ.ವೈ.ರಾಘವೇಂದ್ರ.

  1. ಸಂಸದರು ಖಾಸಗಿಯಾಗಿ ವಿದೇಶಕ್ಕೆ ತೆರಳಿ ಅಲ್ಲಿನ ಆತಿಥ್ಯ ಸ್ವೀಕರಿಸಬೇಕಾದರೆ ಕೇಂದ್ರ ಸಚಿವಾಲಯದ ಪೂರ್ವಾನುಮತಿ ಪಡೆಯಬೇಕು.

7.Klive Suddi Saalu ರೈತರಿಗೆ ತುರ್ತು ಕ್ರಮವಾಗಿ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು- ಸಿದ್ಧರಾಮಯ್ಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...