Thursday, June 18, 2026
Thursday, June 18, 2026

Rotary Club Shivamogga ವಿಶ್ವಕಪ್ ಕ್ರಿಕೆಟ್ ಗೆಲ್ಲಲು ಶಿವಮೊಗ್ಗ ರೋಟರಿ ಪೂರ್ವ ಸಂಸ್ಥೆಯಿಂದ ಶುಭ ಹಾರೈಕೆ

Date:

Rotary Club Shivamogga ಭಾರತ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಬಾರಿ ವಿಶ್ವ ಕಪ್ ನ್ನು.ತನ್ನ ಮಡಿಲಿಗೆ ಹಾಕಿಕೊಳ್ಳುವ ಸುವರ್ಣ ಅವಕಾಶ ಬಂದಿದೆ ಈಗಾಗಲೇ ಹತ್ತಕ್ಕೆ ಹತ್ತು ಪಂದ್ಯಗಳನ್ನು ಗೆದ್ದು ಸಂಭ್ರಮದಿಂದ ಬೀಗುತ್ತಿದೆ.

ವಿಶ್ವವೇ ಇಂದು ಭಾರತ ದೇಶವನ್ನ ಪ್ರೀತಿ ಗೌರವದಿಂದ ನೋಡುತ್ತಿದೆ ಹಾಗಾಗಿ ನಮ್ಮ ಎಲ್ಲಾ ಭಾರತೀಯ ಕ್ರಿಕೆಟ್ ಆಟಗಾರರಿಗೆ ಧನ್ಯವಾದಗಳು ಶುಭಾಶಯಗಳು ಇಂದು ಆಸ್ಟ್ರೇಲಿಯಾ ವಿರುದ್ಧ ಭಾರತ ಸೆನಸುತಿದೆ ಈ ಹಿನ್ನೆಲೆಯಲ್ಲಿ ಭಾರತ ತಂಡವು ವಿಶ್ವಕಪ್ ಕ್ರಿಕೆಟ್ ನಲ್ಲಿ ಹಣಹಣಿಯಲ್ಲಿ ಜಯಶೀಲರಾಗಿ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ಸತೀಶ್ ಚಂದ್ರ ಕಾರ್ಯದರ್ಶಿ ಕಿಶೋರ್ ಕುಮಾರ್. ಮಾಜಿ ಸಹಾಯಕ ಗೌರ್ನರ್ ಗಳಾದ . ಜಿ ವಿಜಯಕುಮಾರ್. ವಸಂತ ಹೋಬಳಿದಾರ್. ಡಾ ಗುಡ್ಡಪ್ಪ ಕಸಬಿ.
ಸಿ ಕೆ ವಿಜಯಕುಮಾರ್. ಡಾಕ್ಟರ್ ರವಿಕಿರಣ್.. ಸಹಾಯಕ ಗೌರ್ನರ್ ಗಳಾದ ಕೂಟೋಜಿ ರವಿ .ರಾಜೇಂದ್ರ ಪ್ರಸಾದ್.ಸಿ ಕೆ ವಿಜಯಕುಮಾರ್. ಮಂಜುನಾಥ ರಾವ್ ಕದಂ. ಪ್ರಜ್ವಲ್ ಜೈನ್. ಲಕ್ಷ್ಮಣ್. ದಿಲೀಪ್ ಜೈನ್.. ಧರ್ಮೇಂದರ್ ಸಿಂಗ್ ಬಂಟಿ ಕುಮಾರಸ್ವಾಮಿ.
Rotary Club Shivamogga ಗಣೇಶ್ ಎಂ ಅಂಗಡಿ ರಮೇಶ್ ಭಟ್ವ
ಜಯ ಪ್ರಕಾಶ್.ಡಾ. ಅವಿನಾಶ್. ಅನುಷ್ ಗೌಡ.
ಶಶಿಕಾಂತ್ ನಾಡಿಗ್. ಮಲ್ಲೇಶ್. ಹಾಗೂ ಎಲ್ಲಾ ಕ್ಲಬ್ಬಿನ ರೋಟರಿ ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...